Online
Voting
    MY NEWS Page MY SURVEY Page MY STOCK Page
TITLE : ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅತ್ಯಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿಯಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು

VISITORS : 27139

Share
Published Date : 2023-03-17 14:22:58
Last Updated On :
News Category : WISHING
News Location ADDRESS : BHALKI, BIDAR   
CITY : भालकी ,
STATE : कर्नाटक , 
COUNTRY : भारत


   See Below with more Details



TITLE : ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅತ್ಯಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿಯಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು

DESCRIPTION :
ಚಿತ್ರ
ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅತ್ಯಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿಯಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು

ಅತ್ಯಧಿಕ ಆದಾಯ: ನಿರ್ವಾಹಕ ಸಾಧನೆ

ಬೀದರ್: ಭಾಲ್ಕಿ ಬಸ್ ಡಿಪೊ ನಿರ್ವಾಹಕ ಆರ್.ಬಿ. ರಮೇಶ (ಐಸಿ ನಂ. 856) ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗ (ರೂಟ್ ಸಂಖ್ಯೆ 51ಬಿಎ)ದಲ್ಲಿ ಅತ್ಯಧಿಕ ಆದಾಯದ ಸಾಧನೆ ಮಾಡಿದ್ದಾರೆ.

ಈ ಮಾರ್ಗದಲ್ಲಿ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವಾರದಲ್ಲೇ ಎರಡು ಬಾರಿ ಅಧಿಕ ಆದಾಯ ತಂದಿದ್ದಾರೆ.
ಒಮ್ಮೆ 30,926 (ಇಪಿಕೆಎಂ 66.65) ಹಾಗೂ ಇನ್ನೊಮ್ಮೆ ರೂ. 28,517 (ಇಪಿಕೆಎಂ 61.45) ಆದಾಯ ದಾಖಲಿಸಿದ್ದಾರೆ. ಹಿಂದೆಯೂ ಅವರು ಅನೇಕ ಮಾರ್ಗಗಳಲ್ಲಿ ಸರ್ವಾಧಿಕ ಆದಾಯ ತಂದು ಎಲ್ಲರ ಗಮನ ಸೆಳೆದಿದ್ದಾರೆ.

ಭಾಲ್ಕಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ನಿರ್ವಾಹಕ ಆರ್.ಬಿ. ರಮೇಶ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಟ್ರಾಫಿಕ್ ಇನ್‍ಸ್ಪೆಕ್ಟರ್ ಹಣಮಂತ, ಸಂಚಾರ ನಿಯಂತ್ರಕ ನೆಹಾಲ್, ಆಡಿಟ್ ವಿಭಾಗದ ಶಂಕರ, ಕೆಎಂಪಿಎಲ್ ಮಾಸ್ಟರ್ ಶಾಂತವೀರ, ಚಾಲಕರಾದ ಅನಿಲ್, ಸುಂದರರಾಜ್, ನಿರ್ವಾಹಕರಾದ ಶಿವಕುಮಾರ ಹಾಗೂ ನಟರಾಜ
ಇದ್ದರು.

Other Weblink :


PHOTOS





Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
bidar (1),   Bhalki (0),   AURAD (0),   KAMALNAGAR (0),   HUMNABAD (0),   bidar (0),   Bhalki (0),   AURAD (1),   KAMALNAGAR (0),   HUMNABAD (0),   bidar (1),   Bhalki (0),   AURAD (1),   KAMALNAGAR (0),   HUMNABAD (0),  
1.ಸಮುದಾಯದ ಋಣ ತೀರಿಸಲು ಮುಖಂಡರಿಗೆ ಮನವಿ : ಮರಾಠ ಸಮುದಾಯಕ್ಕೆ ಭಾಲ್ಕಿ ಬಿಜೆಪಿ ಟಿಕೆಟ್‍ಗೆ ಆಗ್ರಹ VIEW ,

2.ಭಾಲ್ಕಿಯ ವಿವಿಧೆಡೆ 10 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಶಾಸಕ ಖಂಡ್ರೆ ಚಾಲನೆ VIEW ,

3.ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅತ್ಯಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿಯಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು VIEW ,

4.ಉಚಿತ ಆರೋಗ್ಯ ತಪಾಸಣೆ ಶಿಬಿರ 18ಕ್ಕೆ VIEW ,

1.ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಗಿಡ ಮರ ಬೆಳೆಸಿ ಪರಿಸರ ಉಳಿಸಿ ಬೀದರ ಜಿಲ್ಲಾ ಪೊಲೀಸ್ VIEW ,

1.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW ,

2." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW ,

3.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW ,

4.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW ,

5.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW ,

6.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW ,

7.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW ,

8.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW ,

9.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ‌ ಸಕಲ‌ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW ,

10.ಸುಗೂರ ಎನ್ ಗ್ರಾಮಕ್ಕೆ ಯಾದಗಿರ ಶಾಂಪೂರಹಳ್ಳಿ ಬಸ್ ಸಂಪರ್ಕ ಹೊಂದಿದೆ ಸಡಗರ ಸಂಭ್ರಮದಿಂದ ನೂತನ ಬಸ್ ಗೇ ಸ್ವಾಗತಿಸಿ ಬಸ್ ಗೇ ಚಾಲನೆ ನೀಡಿದ ಗ್ರಾಮಸ್ಥರು VIEW ,

11.ಆರೋಗ್ಯ ವಿಮೆಯ ಪ್ರಮುಖ ಪ್ರಯೋಜನಗಳು ಇಲ್ಲಿವೆ VIEW ,

12.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW ,

13.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW ,

14.ನವ ಕಲಬುರ್ಗಿಯ ಹೊಸ ಸಂಕಲ್ಪ VIEW ,

15.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW ,

16.ಇಂದು ಜನಸಂಪರ್ಕ ಸಭೆ VIEW ,

17.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW ,

18. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW ,

19.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW ,

20.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

1.डेंगू के पोजिटिव मरीज मिलने पर नगर पालिका के कर्मचारी फोगिंग का छिड़काव. VIEW ,

2.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW ,

3.ಪ್ರತಿ 20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸರ್ಕಾರಿ ಉದ್ಯೋಗ ಮತ್ತು ಫ್ಲಾಟ್/ಮನೆ. VIEW ,

1.डेंगू के पोजिटिव मरीज मिलने पर नगर पालिका के कर्मचारी फोगिंग का छिड़काव. VIEW ,

2.जनसंख्यादिवस VIEW ,

3.Great leadership and great MP from Bidar district karnataka state VIEW ,

4.Love jihad VIEW ,

5.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW ,

6.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW ,

7.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW ,

8.बहन के शादी के दिन भाई की ट्रैन ट्रैक पर मृत्यु VIEW ,

9.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW ,

10.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW ,

11.IPC 268 : public Nuisance : Road, Footpath Blocking VIEW ,

12.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW ,

13.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW ,

14.Narendar Modi vs Vinay Biradar 2024 Elections : viral news VIEW ,

15.* जनता की आवाज़ कविता के रूप मे * VIEW ,

16.Kanakadas jayanti VIEW ,

17.Voter list enrollment VIEW ,

18.Mens open tennis VIEW ,

19.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW ,

20.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW ,

1.ಸಮುದಾಯದ ಋಣ ತೀರಿಸಲು ಮುಖಂಡರಿಗೆ ಮನವಿ : ಮರಾಠ ಸಮುದಾಯಕ್ಕೆ ಭಾಲ್ಕಿ ಬಿಜೆಪಿ ಟಿಕೆಟ್‍ಗೆ ಆಗ್ರಹ VIEW (85570) ,

2.ಭಾಲ್ಕಿಯ ವಿವಿಧೆಡೆ 10 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಶಾಸಕ ಖಂಡ್ರೆ ಚಾಲನೆ VIEW (62568) ,

3.ಪ್ರತಿ 20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸರ್ಕಾರಿ ಉದ್ಯೋಗ ಮತ್ತು ಫ್ಲಾಟ್/ಮನೆ. VIEW (44323) ,

4.ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅತ್ಯಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿಯಲ್ಲಿ ಡಿಪೊ ವ್ಯವಸ್ಥಾಪಕ ಭದ್ರಪ್ಪ ಹಾಗೂ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು VIEW (27140) ,

5.ಉಚಿತ ಆರೋಗ್ಯ ತಪಾಸಣೆ ಶಿಬಿರ 18ಕ್ಕೆ VIEW (16857) ,

6.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW (6280) ,

7.डेंगू के पोजिटिव मरीज मिलने पर नगर पालिका के कर्मचारी फोगिंग का छिड़काव. VIEW (758) ,

1.ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಗಿಡ ಮರ ಬೆಳೆಸಿ ಪರಿಸರ ಉಳಿಸಿ ಬೀದರ ಜಿಲ್ಲಾ ಪೊಲೀಸ್ VIEW (61) ,

1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (392207) ,

2.ಮಾದ್ಯಮದ ಮುಂದೆ ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273807) ,

3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231761) ,

4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225362) ,

5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (224004) ,

6.ಊರಿಗೆ ಬಸ್‌ ಇಲ್ಲವೆಂದು ಸಾರಿಗೆ ಬಸ್‌ ಚಲಾಯಿಸಿಕೊಂಡು ಹೋದ ಭೂಪ VIEW (222942) ,

7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222794) ,

8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222122) ,

9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219830) ,

10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219516) ,

11.ADMISSION ARE OPEN VIEW (219438) ,

12.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219400) ,

13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217441) ,

14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216790) ,

15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210947) ,

16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210516) ,

17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209899) ,

18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209529) ,

19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (209103) ,

20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208162) ,

        

All right reserved. Copyrights 2020 by: www.UcpDevelopers.com and by www.UcpVoiceNews.com