ಬೀದರ, ಜೂನ್ 26 - ಜೀವನದಲ್ಲಿ ಬರುವ ಕಷ್ಟಗಳಿಗೆ ವಿದ್ಯಾರ್ಥಿಗಳು ಎದೆಗುಂದಬಾರದು ಇದರಿಂದ ಮಾದಕ ವಸ್ತುಗಳ ಸೇವನೆ ಕಡೆಗೆ ವಾಲುವ ಸಾಧ್ಯತೆ ಇರುತ್ತದೆ ಆದರಿಂದ ವಿಧ್ಯಾರ್ಥಿಗಳು ಜೀವನದಲ್ಲಿ ಬರುವ
ಕಷ್ಟಗಳನ್ನು ಎದುರಿಸಬೇಕು ಮತ್ತು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಬೀದರ ಅಬಕಾರಿ ಉಪ ಆಯುಕ್ತ ಎಂ.ಡಿ ಇಸ್ಮಾಯಿಲ್ ಇನಾಮದಾರ ಹೇಳಿದರು. ಅವರು ಸೋಮವಾರ ನಗರದ ಗುರುನಾನಕ ಪ್ರಥಮ ದರ್ಜೆ ಪದವಿ
ಮಹಾವಿದ್ಯಾದಲದಲ್ಲಿ ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗುರುನಾನಕ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ ಅಂತರಾಷ್ಟಿçಯ ಮಾದಕ
ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಒತ್ತಡಗಳನ್ನು ಕಡಿಮೆ ಮಾಡಲು ಯೋಗ, ಪ್ರಾಣಯಾಮ ಮಾಡಬೇಕು. ಜೀವದಲ್ಲಿ ಆದಷ್ಟು ಸಜ್ಜನರ
ಸಂಘ ಮಾಡುವುದನ್ನು ರೂಡಿಸಿಕೊಳ್ಳಬೇಕು. ಮಾದಕ ವಸ್ತುಗಳ ಮಾರಾಟದ ಜಾಲಗಳು ತಮ್ಮ ಗಮನಕ್ಕೆ ಬಂದಲ್ಲಿ ತಕ್ಷಣ ಸಂಬoದಿಸಿದ ಇಲಾಖೆ ಮಾಹಿತಿ ನೀಡಬೇಕು ಇದರಿಂದ ಮಾದಕ ವಸ್ತುಗಳ ವಹಿವಾಟನ್ನು ನಿಯಂತ್ರಿಸಬಹುದು
ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರತಿಕಾಂತ ಸ್ವಾಮಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಭವಿಷ್ಯಕ್ಕಾಗಿ ಆದಷ್ಟು ಉತ್ತಮ ವಾತವರಣ ನಿರ್ಮಿಸಬೇಕು. ಮತ್ತು ರಾಮಾಯಣ –
ಮಹಭಾರತದಂತಹ ಪೌರಾಣಿಕ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು. ವಿಧ್ಯಾರ್ಥಿಗಳು ಜೀವನದಲ್ಲಿ ಧನಾತ್ಮಕ ಚಿಂತನೆಗಳನ್ನು ಹೆಚ್ಚು ಮಾಡಬೇಕು. ಋಣಾತ್ಮಕ ಚಿಂತನೆಗಳತ್ತ
ವಾಲಬಾರದು ಮತ್ತು ಜೀವನದಲ್ಲಿ ಉತ್ತಮ ಗುರಿ ಇಟ್ಟು ಮುಂದೆ ಸಾಗಬೇಕು. ತಮ್ಮ ಸುತ್ತಮುತ್ತಲು ಯಾರಾದರು ಮಾದಕ ವೇಸನಕ್ಕೆ ಬಲಿಯಾಗಿದ್ದು ಕಂಡುಬAದಲ್ಲಿ ಅವರಿಗೆ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕ.
ಅಗತ್ಯಬಿದ್ದಲ್ಲಿ ನಮ್ಮ ಬೀದರ ಬ್ರೀಮ್ಸ್ ಆಸ್ಪತ್ರೆಯಲ್ಲಿರುವ ವೇಸನ ಮುಕ್ತ ಕೇಂದ್ರಕ್ಕೂ ಸಹ ಭೇಟಿ ನೀಡಬಹುದು ಎಂದರು.
ಬೀದರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ ಮಾತನಾಡಿ, ಇತ್ತೀಚೆಗೆ ಯುವಕರು ಮಾದಕ ವಸ್ತುಗಳ ಸೇವನೆಗಳತ್ತ ಹೆಚ್ಚು ಮುಖ ಮಾಡುತ್ತಿರುವುದು ದೊಡ್ಡ ದುರಂತ. ಸರ್ಕಾರ ಈ ಮಾದಕ ವಸ್ತುಗಳನ್ನು
ಅಕ್ರಮವಾಗಿ ಬೆಳೆಸುವುದು, ಮಾರಾಟ ಮಾಡುವುದು ಸೇರಿದಂತೆ ಸೇವನೆ ಮಾಡುವವರ ವಿರುದ್ಧವು ಸಹ ಕಠಿಣ ಕ್ರಮಗಳನ್ನು ಜರುಗಿಸುತ್ತಿದೆ. ಆದರೂ ನಗರಿಕರಣ ಹೆಚ್ಚಿದಂತೆ ಈ ಮಾದಕ ವಸ್ತುಗಳ ನಿಯಂತ್ರಣವು ಸಹ ಅಷ್ಟೆ
ಕಷ್ಠಕರವಾಗಿದೆ. ಆದರಿಂದ ಯುವಕರು ಇಂತಹ ದುಷ್ಚಟಗಳತ್ತ ವಾಲಬಾರದು ಎಂದು ಹೇಳಿದರು. ಪ್ರಸ್ತುತ ಪಾಕಿಸ್ತಾನ, ಅಫಘಾನಿಸ್ತಾನ, ಇರಾನ, ಥೈಲ್ಯಾಂಡ್ ಸೇರಿದಂತೆ ವಕ್ರ ದೃಷ್ಠಿಕೋನ ಹೊಂದಿದ ಇತರೆ ರಾಷ್ಟçಗಳು
ಭಾರತಕ್ಕೆ ವಾಮಮಾರ್ಗದಿಂದ ಮಾದಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿವೆ, ಆದರು ನಮ್ಮ ಭಾರತ ಸರ್ಕಾವು ಇವುಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಇದರ ಫಲವಾಗಿ ಇತ್ತಿಚೇಗೆ ಅಕ್ರಮ ಮಾದಕ ವಸ್ತುಗಳ ಸಾಗಾಣಿಕೆ
ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿವೆ ಎಂದ ಅವರು ವಿಧ್ಯಾರ್ಥಿಗಳು ಇಂತಹ ಮಾದಕ ವಸ್ತುಗಳ ಸೇವನೆಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು. ಅತಿಥಿ ಉಪನ್ಯಾಸ ನೀಡಿದ ಬೀದರ ಬ್ರೀಮ್ಸ್ನ ಮಾನಸಿಕ ವಿಭಾಗದ
ಮುಖ್ಯಸ್ಥೆ ಡಾ. ಶ್ವೇತಾ ಕುಣಕೆರಿ, ವಿದ್ಯಾಥಿಗಳು ತಮಗೆ ಅರಿವಿಗೆ ಬಾರದೆ ದುಷ್ಚಟಗಳತ್ತ ವಾಲುತ್ತಿರುತ್ತಿರಿ ಇದನ್ನು ಅರಿಯಬೇಕು. ಇತ್ತೀಚಿನ ಯುವ ಸಮೂಹ ಸಮಾಜಿಕ ಜಾಲತಾನಗಳಿಗೆ ಮಾರುಹೊಗುತ್ತಿದೆ.
ಸಮಾಜಿಕ ಜಾಲತಾಣವು ಉತ್ತಮ ಹಾಗೂ ಕೆಟ್ಟ ಎರಡು ಮಾಹಿತಿಯನ್ನು ನೀಡುತ್ತದೆ ಆದರೆ ಅದರಿಂದ ಯಾವುದನ್ನು ಆರಿಸಿಕೊಳ್ಳಬೇಕು ಎನ್ನುವುದು ನಿಮ್ಮ ಕೈಯಲ್ಲಿದೆ ಎಂದರು. ಜೀವನದಲ್ಲಿ ಬರುವ ಸಮಸ್ಯೆಗಳಿಂದ ಮುಕ್ತಿ
ಪಡೆಯಲು ಕೆಲವರು ಈ ಮಾದಕ ವಸ್ತುಗಳ ಸೇವನೆಗೆ ಮುಂದಾಗುತ್ತಾರೆ ಆದರೆ ಇದು ಅವರಿಗಿರುವ ಸಮಸ್ಯೆಗೆ ಪರಿಹಾರ ಒದಗಿಸದೆ ಇನ್ನು ಹೆಚ್ಚಿನ ಸಮಸ್ಯೆಗಳನ್ನು ತಂದು ಒಡ್ಡುತ್ತದೆ ಎನ್ನುವುದು ಅವರ ಗಮನಕ್ಕೆ ಬಾರದೆ
ಹೋಗುತ್ತದೆ. ಒಂದು ವೇಳೆ ಗಮನಕ್ಕೆ ಬಂದರು ಅವರು ಆ ಸುಳಿಯಿಂದ ತಪ್ಪಿಸಿಕೊಳ್ಳುವ ಮಾರ್ಗದಿಂದ ತುಂಬಾ ಮುಂದೆ ಸಾಗಿ ಬಂದಿರುತ್ತಾರೆ ಆದರಿಂದ ಯಾರು ಇಂತಹ ಮಾದಕ ವಸ್ತುಗಳನ್ನು ಸೇವಿಸಬಾರದರು ಎಂದರು. ಈ
ಸಂದರ್ಭದಲ್ಲಿ ಗುರುನಾನಕ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲಕಿ ಶಾಮಲ ವಿ. ದತ್ತಾ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಕಿರಣ ಎಂ. ಪಾಟೀಲ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮನೋವೈದ್ಯ
ಡಾ. ಅಮಲ್ ಶರಿಫ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ, ಜಿಲ್ಲಾ ಮಾನಸಿಕ ವಿಭಾಗದ ಮನೋಶಾಸ್ತçಜ್ಞ ಮಲ್ಲಿಕಾರ್ಜುನ ಗುಡ್ಡೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಆಪ್ತಸಮಲೋಚಕಿ
ರೇಣುಕಾ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಆಪ್ತಸಮಲೋಚಕ ಸಿಮಪ್ಪಾ ಬಿ. ಸರಕೊರೆ, ಜಿಲಾನಿ, ಶರಣಬಸಪ್ಪಾ, ಸಂಗಮೇಶ, ಪ್ರಮೋದ ರಾಠೋಡ, ಪರಶುರಾಮ, ಅಂಬಾದಾಸ ಸೇರಿದಂತೆ ಗುರುನಾನಕ ಪದವಿ ಮಹಾವಿದ್ಯಾಲಯದ
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ..... 🖊️
ಸುಧೀರ್ ಕುಮಾರ್ ಬೀ ಪಾಂಡ್ರೇ
Latest NEWS of Your Profile Location |
Latest VIDEO NEWS of Your Profile Location |
POPULAR NEWS of Your Profile Location |
bidar (1), Bhalki (0), AURAD (0), KAMALNAGAR (0), HUMNABAD (0), | bidar (0), Bhalki (0), AURAD (1), KAMALNAGAR (0), HUMNABAD (0), | bidar (1), Bhalki (0), AURAD (1), KAMALNAGAR (0), HUMNABAD (0), |
1.ಬೀದರ್ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ದಸರಾ ಹಬ್ಬದ ಪ್ರಯುಕ್ತ ಸೌಹಾರ್ದತ ಸಭೆ VIEW ,
2. ಬಸವಕಲ್ಯಾಣ ಸಂಚಾರಿ ಪೊಲೀಸರಿಂದ ರಸ್ತೆ ಸುರಕ್ಷತಾ ಸಪ್ತಾಹ-2024. ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ VIEW , 3.ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ಮೋಬಾಯಿಲ್ ಫೋನ್ ನೋಡುತ್ತಾ ಬಸ್ ಚಾಲನೆ ಮಾಡಿರುವ ಸಂಬಂಧ Using mobile Phone while driving ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ VIEW , 4.ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ VIEW , 5.ಕಮಲನಗರ ಪೊಲೀಸರಿಂದ ಕಮಲಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಟ್ಟಣದ ಸಾರ್ವಜನಿಕರ ಸಹಕಾರದಿಂದ ಸಾರ್ವಜನಿಕ ಸುರಕ್ಷತಾ ಕಾಯ್ದೆ ( public Safety Act) ಅಡಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ VIEW , 6.ಬೀದರ ಜಿಲ್ಲಾ ಪೊಲೀಸರಿಂದ ಭರ್ಜರಿ ಕಾರ್ಯಚರಣೆ 11 ಕಳ್ಳತನ ಪ್ರಕರಣಗಳಲ್ಲಿ, ಬಂಗಾರ, ಬೆಳ್ಳಿ, ನಗದು ಹಣ, ದ್ವಿಚಕ್ರ ವಾಹನ, 05 ಜನ ಕಳ್ಳರ ಬಂಧನ, 12 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆ ಬಾಳುವ ಸ್ವತ್ತುಗಳ ವಶ VIEW , 7.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW , 8.ಇಂದು ಜನಸಂಪರ್ಕ ಸಭೆ VIEW , 9.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW , 10. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW , 11.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW , 12.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW , 13.ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ- ಚುನಾವಣಾ ವೀಕ್ಷಕ- ದೀಪಂಕರ್ ಮೋಹಪಾತ್ರ VIEW , 14.ಏಪ್ರಿಲ್. 17 ರಂದು 6 ನಾಮಪತ್ರಗಳ ಸಲ್ಲಿಕೆ VIEW , 15.ಏಪ್ರೀಲ್ 19ರಂದು ವಿಕಲಚೇತರರಿಂದ ವಿಶೇಷ ಮತದಾನ ಜಾಗೃತಿ ಜಾಥ VIEW , 16.ಏಪ್ರಿಲ್ 16 ರಂದು 7 ನಾಮಪತ್ರಗಳ ಸಲ್ಲಿಕೆ VIEW , 17.ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW , 18.ದ್ವೀತಿಯ ಪಿ.ಯು.ಸಿ ಫಲಿತಾಂಶ ಮೀರಾಗ0ಜ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಸಾಧನೆ VIEW , 19.ಅಗ್ನಿಶಾಮಕ ಸೇವ ಸಪ್ತಾಹ ದಿನದ ಅಂಗವಾಗಿ ಅಗ್ನಿಶಾಮನದ ಕಾರ್ಯದಲ್ಲಿ ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ VIEW , 20.ಏಪ್ರಿಲ್ 15 ರಂದು ಮೂರು ನಾಮಪತ್ರಗಳ ಸಲ್ಲಿಕೆ VIEW ,
1.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW ,
2." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW , 3.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW , 4.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW , 5.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW , 6.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW , 7.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW , 8.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW , 9.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW , 10.ಸುಗೂರ ಎನ್ ಗ್ರಾಮಕ್ಕೆ ಯಾದಗಿರ ಶಾಂಪೂರಹಳ್ಳಿ ಬಸ್ ಸಂಪರ್ಕ ಹೊಂದಿದೆ ಸಡಗರ ಸಂಭ್ರಮದಿಂದ ನೂತನ ಬಸ್ ಗೇ ಸ್ವಾಗತಿಸಿ ಬಸ್ ಗೇ ಚಾಲನೆ ನೀಡಿದ ಗ್ರಾಮಸ್ಥರು VIEW , 11.ಆರೋಗ್ಯ ವಿಮೆಯ ಪ್ರಮುಖ ಪ್ರಯೋಜನಗಳು ಇಲ್ಲಿವೆ VIEW , 12.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW , 13.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW , 14.ನವ ಕಲಬುರ್ಗಿಯ ಹೊಸ ಸಂಕಲ್ಪ VIEW , 15.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW , 16.ಇಂದು ಜನಸಂಪರ್ಕ ಸಭೆ VIEW , 17.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW , 18. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW , 19.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW , 20.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW , |
1.Great leadership and great MP from Bidar district karnataka state VIEW ,
2.बहन के शादी के दिन भाई की ट्रैन ट्रैक पर मृत्यु VIEW , 3.IPC 268 : public Nuisance : Road, Footpath Blocking VIEW , 4.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW , 5.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW , 6.Narendar Modi vs Vinay Biradar 2024 Elections : viral news VIEW , 7.* जनता की आवाज़ कविता के रूप मे * VIEW , 8.Kanakadas jayanti VIEW , 9.Mp Dr syed nasir hussain rajsabha cwc member come to bidar VIEW , 10.Samman for Valmiki guru VIEW , 11.UCC कानून की कोई जरुरत नहीं | VIEW , 12.* क्या नरेंद्र मोदी जी धर्म की राजनीती नहीं कर रहे ? VIEW , 13.BSNL कंपनी खुलेआम जनता के पैसे से ठगी कर रही है। पूर्ण मासिक बिल भुगतान लेना और केवल 50% सेवाएं प्रदान करना| VIEW , 14.FAIZ UNANI SHIFA KHANA AYURVEDIC HOSPITAL VIEW , 15.Shri Eshwar khandre come to review DCC bank VIEW , 16.Bidar shepherds team participating in belgaum shepherds international program VIEW , 17.बिना किसी शर्तों के , शुल्क के , अपनी बात रखें , खबर लगाएं , दुनिया के एक मात्रा सोशल मीडिया प्लेटफार्म और न्यूज़ चैनल पे VIEW , 18.इंजीनियर द्वारा , बेहतरीन सड़क निर्माण का नमूना VIEW , 19.यूनिवर्सल सोशल मीडिया प्लेटफार्म , अपनी बात रखने की पूरी आज़ादी VIEW , 20.Congress election canvencing VIEW ,
1.डेंगू के पोजिटिव मरीज मिलने पर नगर पालिका के कर्मचारी फोगिंग का छिड़काव. VIEW ,
2.जनसंख्यादिवस VIEW , 3.Great leadership and great MP from Bidar district karnataka state VIEW , 4.Love jihad VIEW , 5.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW , 6.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW , 7.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW , 8.बहन के शादी के दिन भाई की ट्रैन ट्रैक पर मृत्यु VIEW , 9.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW , 10.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW , 11.IPC 268 : public Nuisance : Road, Footpath Blocking VIEW , 12.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW , 13.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW , 14.Narendar Modi vs Vinay Biradar 2024 Elections : viral news VIEW , 15.* जनता की आवाज़ कविता के रूप मे * VIEW , 16.Kanakadas jayanti VIEW , 17.Voter list enrollment VIEW , 18.Mens open tennis VIEW , 19.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW , 20.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW , |
1.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219830) ,
2.ADMISSION ARE OPEN VIEW (219438) , 3.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209529) , 4.यूनिवर्सल सोशल मीडिया प्लेटफार्म , अपनी बात रखने की पूरी आज़ादी VIEW (193724) , 5.इंजीनियर द्वारा , बेहतरीन सड़क निर्माण का नमूना VIEW (184666) , 6.Party Vision Awareness & Development Meeting VIEW (164020) , 7.Congress election canvencing VIEW (163413) , 8.बिना किसी शर्तों के , शुल्क के , अपनी बात रखें , खबर लगाएं , दुनिया के एक मात्रा सोशल मीडिया प्लेटफार्म और न्यूज़ चैनल पे VIEW (157166) , 9.Politics VIEW (145952) , 10.हर मजदूर को मिलेगा सरकारी नौकरी और सरकारी घर - UCP पार्टी अध्यक्ष विनय बिरादर VIEW (145430) , 11.सड़क बना स्विमिंग पूल : ओल्ड सिटी सड़क पे VIEW (144562) , 12.Raheem Khan MLA Bidar VIEW (137825) , 13.बिना चंदा लिए Universe Citizen Party ये सारी सेवायें दे रही है | VIEW (94162) , 14.मुझे PM बना दो ,80+ करोड़ सरकारी नौकरीओं, Universe Citizen Party का धमाकेदार ऐलान VIEW (88310) , 15.ಒಂದು ಕೋಟಿ ಮೌಲ್ಯದ 100 ಕೆ.ಜಿ ಗಾಂಜಾ ವಶ ಎಸ್ಪಿ. ಚನ್ನಬಸವಣ್ಣ.ಎಸ್.ಎಲ್ VIEW (81535) , 16.ಮಹಿಳಾ ಕಾಂಗ್ರೆಸ್ಸ್ ಗೇ ಶ್ರೀಮತಿ ರಾಜಶ್ರೀ ಶ್ರೀಕಾಂತ್ ಸ್ವಾಮೀ ನೇಮಕ VIEW (79397) , 17.MLA Ticket Contact : Join, Promote and Vote Universe Citizen Party (Bucket) 224 seats VIEW (71624) , 18.इतिहास मे पहली बार , इतनी ज्यादा बर्फ़बारी , बीदर जिले के मर्कल गांव में VIEW (70644) , 19. Theft in 1965 was caught in 2023 VIEW (70143) , 20.Bidar made from Bidri VIEW (67341) ,
1.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW (3325) ,
1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (392207) ,
2.ಮಾದ್ಯಮದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273807) , 3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231761) , 4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225362) , 5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (224004) , 6.ಊರಿಗೆ ಬಸ್ ಇಲ್ಲವೆಂದು ಸಾರಿಗೆ ಬಸ್ ಚಲಾಯಿಸಿಕೊಂಡು ಹೋದ ಭೂಪ VIEW (222942) , 7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222794) , 8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222122) , 9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219830) , 10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219516) , 11.ADMISSION ARE OPEN VIEW (219438) , 12.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219400) , 13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217441) , 14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216790) , 15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210947) , 16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210516) , 17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209899) , 18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209529) , 19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (209103) , 20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208162) , |
All right reserved. Copyrights 2020 by: www.UcpDevelopers.com and by www.UcpVoiceNews.com