ಇತಿಹಾಸದಿಂದ ಪಾಠ ಕಲಿಯದಿದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್
ನುಡಿದರು.
ಮೈಸೂರು ಜಿಲ್ಲೆಯ ಸಾಲಿಗ್ರಾಮದ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ , ರಾಜ್ಯಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗಗಳು
ಸಂಯುಕ್ತವಾಗಿ ಏರ್ಪಡಿಸಿದ್ದ ಚಾರಿತ್ರಿಕ ದಾಖಲೆಗಳಲ್ಲಿ ಸಾಲಿಗ್ರಾಮದ ಇತಿಹಾಸ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಸಮೋನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಭಾರತೀಯ ರಾಜರುಗಳ
ಅನೈಕ್ಯಮತ್ಯದ ಫಲವಾಗಿ ಭಾರತಕ್ಕೆ ವ್ಯಾಪಾರಕ್ಕಾಗಿ, ಧರ್ಮ ಪ್ರಚಾರಕ್ಕಾಗಿ ಬಂದ ವಿದೇಶೀಯರು ಭಾರತೀಯರ ಸ್ವತಂತ್ರ್ಯ ಕಿತ್ತುಕೊಂಡರು. ನಮ್ಮ ದೇಶದ ಅಮೂಲ್ಯ ಸಂಪತ್ತನ್ನು ತಮ್ಮ ದೇಶಕ್ಕೆ ಅಕ್ರಮವಾಗಿ
ಸಾಗಿಸಿದರು. ಭಾರತೀಯರನ್ನು ತಮ್ಮ ಗುಲಾಮರಾಗಿ ಮಾಡಿಕೊಂಡರು. ಭಾರತೀಯರು ಸ್ವಾತಂತ್ರ್ಯ ಪಡೆಯಲು ಸುಮಾರು ಒಂದು ಶತಮಾನಗಳ ಕಾಲ ಹೋರಾಟ ನಡೆಸಬೇಕಾಯಿತು.
ಇಂದಿನ ಯುವ ಜನತೆ ರಾಷ್ಟ್ರದ ಏಕತೆ ಸಮಗ್ರತೆ ಉಳಿಸಲು ಪ್ರತಿಜ್ಞೆ ಕ್ಯೆಗೊಳ್ಳಬೇಕು ಎಂದು ಕರೆ ನೀಡಿದರು.
ಸಾಲಿಗ್ರಾಮ ತಾಲೂಕು ಐದು ಸಾವಿರಕ್ಕೂ ಹೆಚ್ಚು ವರ್ಷಗಳ ಪ್ರಾಚೀನ ಇತಿಹಾಸ ಹೊಂದಿದೆ. ತಮಿಳುನಾಡಿನ ಚೋಳ ಅರಸರ ಹಿಂಸೆ ತಾಳಲಾರದೆ ಕರ್ನಾಟಕದತ್ತ ವಲಸೆ ಬಂದ ಶ್ರೀ ರಾಮಾನುಜಾಚಾರ್ಯರು ತಮ್ಮ ಬದುಕಿನ
ಹೆಚ್ಚು ದಿನಗಳನ್ನು ಸಾಲಿಗ್ರಾಮದಲ್ಲಿ ಕಳೆದರು. ಸಾಲಿಗ್ರಾಮ ಯೋಗ ನರಸಿಂಹ ದೇವರನ್ನು ಪೂಜಿಸಿ, ಹಲವು ಜನರ ಅನಾರೋಗ್ಯವನ್ನು ನಿವಾರಿಸಿದರು. ಅದೇ ರೀತಿ ಚಿಕ್ಕಹನಸೋಗೆ ಪ್ರಾಚೀನಕಾಲದಲ್ಲಿ ಚೆಂಗರಸರ
ರಾಜಧಾನಿಯಾಗಿತ್ತು.ಮೂಲತಃ ಜೈನ ಧರ್ಮಕ್ಕೆ ಸೇರಿದ್ದ ಚೆಂಗಾರಸರು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಅರವತ್ತು ಜೈನ ಬಸದಿಗಳನ್ನು ನಿರ್ಮಿಸಿದರು. ಅವುಗಳಲ್ಲಿ ಚಿಕ್ಕ ಹನಸೋಗೆ ಗ್ರಾಮದಲ್ಲಿ ದೊರೆ ವೀರ
ರಾಜೇಂದ್ರ ನಿರ್ಮಿಸಿದ ತ್ರಿಕೂಟಾಚಲ ಬಸದಿ ಇತಿಹಾಸ ಪ್ರಸಿದ್ಧವಾದುದು. ಚುಂಚನಕಟ್ಟೆ ಶ್ರೀ ರಾಮನು ತನ್ನ ವನವಾಸ ಕಾಲದಲ್ಲಿ ಸಹೋದರ ಲಕ್ಷ್ಮಣ ಹಾಗೂ ಪೆತ್ನಿ ಸೀತೆ ಇವರೊಡನೆ ಬಂದು ತಂಗಿದ್ದ ತಾಣ. ಸೀತೆ ತನು
ಸ್ನಾನ ಮಾಡಲು ನೀರು ಇಲ್ಲವೆಂದು ಮೈದ ಲಕ್ಶ್ಮಣ ನಿಗೆ ತಿಳಿಸಿದಾಗ ಲಕ್ಷ್ಮಣ ತನ್ನ ಬಾಣದಿಂದ ಬಂದೆಯನ್ನು ಒಡೆದು ನೀರು ದೊರಕಿಸಿದ ಇತಿಹಾಸ ಇಲ್ಲಿದೆ. ಇದನ್ನು ಈಗಲೂ ಧನುಷ್ಕೋಟಿ ಎಂದೇ ಕರೆಯುತ್ತಾರೆ ಎಂದು
ವಿವರಿಸಿದರು.ಸಾಲಿಗ್ರಾಮ ತಾಲೂಕಿನ ಐತಿಹಾಸಿಕ ಕ್ಷೇತ್ರಗಳಾದ ಜಪದ ಕಟ್ಟೆ, ದೇವಿತಂದ್ರೆ, ಹೊಸೂರು ರಾಮಲಿಂಗೇಶ್ವರ ಕ್ಷೇತ್ರ, ಮಿರ್ಲೆ ಮೊದಲಾದ ಸ್ಥಳಗಳ ಪ್ರಾಮುಖ್ಯತೆಯನ್ನು ಅವರು ವಿವರಿಸಿದರು.
ತಮ್ಮರಿನಲ್ಲಿರುವ ಪ್ರಾಚೀನಾ ಸ್ಮಾರಕಗಳನ್ನು ರಕ್ಷಿಸಲು ಯುವಜನತೆ ಕಾರ್ಯಪ್ರವೃತ್ತರಗಬೇಕು. ಅದು ದೇವಾಲಯ ಇರಲಿ, ಮಸೀದಿ, ಚರ್ಚು, ಬಸದಿಗಳಾಗಲಿ ಅವು ಶಿಥಿಲವಸ್ಥೆ ತಲುಪಿದ್ದಾರೆ ಅಂತವುಗಳ ಬಗ್ಗೆ
ಪತ್ರಿಕೆಗಳಿಗೆ, ಜನಪ್ರತಿನಿದಿಗಳಿಗೆ, ಪ್ರಾಚ್ಯವಷ್ಟು ಇಲಾಖೆಗೆ ಪತ್ರ ಬರೆಯುವ ಮೂಲಕ ಅವುಗಳ ರಕ್ಷಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದ ಭೇರ್ಯ ರಾಮಕುಮಾರ್ ಅವರು ತಮ್ಮ ಹುಟ್ಟೂರು
ಭೇರ್ಯ ಗ್ರಾಮದ ಪ್ರಾಚೀನ ಚನ್ನಕೇಶವ ದೇವಾಲಯ ಉಳಿಸಲು ತಾವು ಸುಮಾರು ಇಪ್ಪತ್ತು ವರ್ಷಗಳ ಕಾಲ ನಡೆಸಿದ ಪತ್ರ ಚಳುವಳಿಯ ಬಗ್ಗೆ ವಿವರಿಸಿದರು. ಇದೀಗ ದೇವಾಲಯ ಸಂಪೂರ್ಣ ದುರಸ್ಥಿಯಾಗಿದೆ. ತಮ್ಮ ಪತ್ರ
ಚಳುವಳಿಯ ಹೋರಾಟಕ್ಕೆ ಫಲ ಸಿಕ್ಕಿದೆ. ಇದು ನನ್ನ ಜೀವಮಾನದ ಸಾಧನೆ ಎಂದವರು ವಿವರಿಸಿದರು.
ರಂಗ ಕುಣಿತ, ವೀರ ಮಕ್ಕಳ ಕುಣಿತ, ವೀರಭದ್ರ ಕುಣಿತ ಸಾಲಿಗ್ರಾಮ ತಾಲೂಕಿನ ಸಾಂಸ್ಕೃತಿಕ ಕೊಡುಗೆಗಳು. ಪ್ರಾಚೀನ ಚಂದೋನು ಶಾಸನದ ಕರ್ತು ಜಯ ಕೀರ್ತಿ, ನಡೆದಾಡುವ ವಿಶ್ವಾಕೋಶ ಎಂದೇ ಹೆಸರಾಗಿದ್ದ ಡಾ. ಎಚ್.
ಎಸ್. ಕೆ, ಪಂಪ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ. ಪಿ. ಕೆ., ಕಾ. ತಾ. ಚಿಕ್ಕಣ್ಣ, ಡಾ. ಎಸ್. ಪಿ. ಯೋಗಣ್ಣ, ತಾಂತ್ರಿಕ ವಿದ್ವಾಂಸರದ ಡಾ. ಸೂರಪ್ಪ ಈ ತಾಲೂಕಿನ ಮಹಾನ್ ಸಾಧಕರು ಎಂದು ಡಾ. ಭೇರ್ಯ ರಾಮಕುಮಾರ್ ತಾಲೂಕಿನ
ಪ್ರಮುಖ ಬೆಳೆಗಳದ ಅಡಕೆ, ಕಬ್ಬು, ಭತ್ತ, ಹೊಗೆಸೊಪ್ಪು, ಟೊಮೊಟೊ ಬೆಳೆಗಳನ್ನು ಉದ್ಯಮಗಳಲ್ಲಿ ವೈಜ್ಞಾನಿಕವಾಗಿ ಬಳಸಿ ಹೆಚ್ಚು ಲಾಭ ಪಡೆಯುವ ಪ್ರಯತ್ನ ನಡೆಯಬೇಕು ಎಂದು ಕರೆ ನೀಡಿದರು.
ಪ್ರಿನ್ಸಿಪಾಲರಾದ ಡಾ. ಹಂಸವೇಣಿ,
ಉಪನ್ಯಾಸಕರಾದ ಎಂ. ಸುಂದರ ರಾಜು,ಶ್ರೀನಿವಾಸ್ ಎಂ, ಎಚ್. ಎಸ್. ಮಧು, ಎಂ. ಎಂ. ರಾಜಶೇಖರ್, ಡಾ. ಬಿ. ಚೇತನ್, ಎಚ್. ಎಸ್. ಶೇಖರ್, ಡಾ. ಎಸ್. ಸುವರ್ಣ, ಡಾ. ಎಚ್. ಟಿ. ಮಹೇಶ್, ಮಂಜುನಾಥ್, ಡಾ. ಗಾಯತ್ರಮ್ಮ, ಎ. ಎಸ್. ರಾಜೇಶ್, ಕೆ.
ವಿ. ರಘು, ಡಾ. ಸುಮನಾ, ಸುರೇಶ್ ಛಲವಾದಿ,
ಎ. ಎಚ್. ಯೋಗೇಶ್, ಕೆ. ಎನ್. ಧರ್ಮಕುಮಾರ್, ಟಿ. ಪಿ. ಸುಶ್ಮಿತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಭೇರ್ಯ ರಾಮಕುಮಾರ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯ್ತು.
Latest NEWS of Your Profile Location |
Latest VIDEO NEWS of Your Profile Location |
POPULAR NEWS of Your Profile Location |
AFZALPUR (0), CHITTAPUR (5), KALBURGI (0), | AFZALPUR (0), CHITTAPUR (0), KALBURGI (0), | AFZALPUR (0), CHITTAPUR (5), KALBURGI (0), |
1.ಸಾಹಿತಿ , ಕನ್ನಡಪರ ಚಿಂತಕ ಡಾ.ಭೇರ್ಯ ರಾಮಕುಮಾರ್ ಅವರಿಗೆ ಸುವರ್ಣ ಮಹೋತ್ಸವ ಪುರಸ್ಕಾರ VIEW ,
2.ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅವರಿಗೆ ಅಭಿನಂದನಾ ಸನ್ಮಾನ VIEW , 3.ವಾಸ್ತವ VIEW , 4.ಪರಿಸರ ಕಾಪಾಡದಿದ್ದರೆ ಮಾನವಕುಲದ ವಿನಾಶ - ಸಾಹಿತಿ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ VIEW , 5.ಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್ VIEW , 6.ಇತಿಹಾಸದಿಂದ ಪಾಠ ಕಲಿಯದಿದ್ದರೆ ಭವಿಷ್ಯದ ದಿನಗಳು ಭೀಕರ : ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ VIEW , 7.ಪರಿಸರ ವಿನಾಶ ನಿಲ್ಲಿಸದಿದ್ದರೆ ಮಾನವನ ವಿನಾಶ -ಡಾ. ಭೇರ್ಯ ರಾಮಕುಮಾರ್ VIEW ,
1.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW ,
2." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW , 3.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW , 4.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW , 5.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW , 6.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW , 7.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW , 8.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW , 9.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW , 10.ಸುಗೂರ ಎನ್ ಗ್ರಾಮಕ್ಕೆ ಯಾದಗಿರ ಶಾಂಪೂರಹಳ್ಳಿ ಬಸ್ ಸಂಪರ್ಕ ಹೊಂದಿದೆ ಸಡಗರ ಸಂಭ್ರಮದಿಂದ ನೂತನ ಬಸ್ ಗೇ ಸ್ವಾಗತಿಸಿ ಬಸ್ ಗೇ ಚಾಲನೆ ನೀಡಿದ ಗ್ರಾಮಸ್ಥರು VIEW , 11.ಆರೋಗ್ಯ ವಿಮೆಯ ಪ್ರಮುಖ ಪ್ರಯೋಜನಗಳು ಇಲ್ಲಿವೆ VIEW , 12.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW , 13.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW , 14.ನವ ಕಲಬುರ್ಗಿಯ ಹೊಸ ಸಂಕಲ್ಪ VIEW , 15.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW , 16.ಇಂದು ಜನಸಂಪರ್ಕ ಸಭೆ VIEW , 17.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW , 18. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW , 19.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW , 20.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW , |
1.डेंगू के पोजिटिव मरीज मिलने पर नगर पालिका के कर्मचारी फोगिंग का छिड़काव. VIEW ,
2.जनसंख्यादिवस VIEW , 3.Great leadership and great MP from Bidar district karnataka state VIEW , 4.Love jihad VIEW , 5.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW , 6.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW , 7.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW , 8.बहन के शादी के दिन भाई की ट्रैन ट्रैक पर मृत्यु VIEW , 9.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW , 10.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW , 11.IPC 268 : public Nuisance : Road, Footpath Blocking VIEW , 12.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW , 13.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW , 14.Narendar Modi vs Vinay Biradar 2024 Elections : viral news VIEW , 15.* जनता की आवाज़ कविता के रूप मे * VIEW , 16.Kanakadas jayanti VIEW , 17.Voter list enrollment VIEW , 18.Mens open tennis VIEW , 19.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW , 20.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW , |
1.ಪರಿಸರ ವಿನಾಶ ನಿಲ್ಲಿಸದಿದ್ದರೆ ಮಾನವನ ವಿನಾಶ -ಡಾ. ಭೇರ್ಯ ರಾಮಕುಮಾರ್ VIEW (72667) ,
2.ಇತಿಹಾಸದಿಂದ ಪಾಠ ಕಲಿಯದಿದ್ದರೆ ಭವಿಷ್ಯದ ದಿನಗಳು ಭೀಕರ : ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ VIEW (5401) , 3.ಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್ VIEW (5021) , 4.ವಾಸ್ತವ VIEW (732) , 5.ಪರಿಸರ ಕಾಪಾಡದಿದ್ದರೆ ಮಾನವಕುಲದ ವಿನಾಶ - ಸಾಹಿತಿ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ VIEW (723) , 6.ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅವರಿಗೆ ಅಭಿನಂದನಾ ಸನ್ಮಾನ VIEW (610) , 7.ಸಾಹಿತಿ , ಕನ್ನಡಪರ ಚಿಂತಕ ಡಾ.ಭೇರ್ಯ ರಾಮಕುಮಾರ್ ಅವರಿಗೆ ಸುವರ್ಣ ಮಹೋತ್ಸವ ಪುರಸ್ಕಾರ VIEW (187) ,
1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (392208) ,
2.ಮಾದ್ಯಮದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273809) , 3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231761) , 4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225363) , 5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (224008) , 6.ಊರಿಗೆ ಬಸ್ ಇಲ್ಲವೆಂದು ಸಾರಿಗೆ ಬಸ್ ಚಲಾಯಿಸಿಕೊಂಡು ಹೋದ ಭೂಪ VIEW (222943) , 7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222795) , 8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222123) , 9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219830) , 10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219517) , 11.ADMISSION ARE OPEN VIEW (219440) , 12.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219406) , 13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217442) , 14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216790) , 15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210948) , 16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210517) , 17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209900) , 18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209529) , 19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (209103) , 20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208163) , |
All right reserved. Copyrights 2020 by: www.UcpDevelopers.com and by www.UcpVoiceNews.com