ಕಲಬುರಗಿ:- ರಾಜ್ಯಾದ್ಯಂತ 14 ರಿಂದ 15 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜವು ತಲೆ ತಲಾಂತರಗಳಿಂದ ಜಾತಿ ಭೇದವಿಲ್ಲದೆ ಯಾವುದೇ ಜನಾಂಗದವರಿಗೆ ರೋಗ
ರುಜಿನಗಳನ್ನು ಲೆಕ್ಕಿಸದೇ ನಮ್ಮ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಬಂಧುಗಳು ನಮ್ಮ ಕುಲ ಕಸಬು ಕ್ಷೌರಿಕ ವೃತ್ತಿಯನ್ನೆ ಮಾಡುತ್ತಾ ಜೀವನ ಸಾಗಿಸುವ ಪರಿಸ್ಥಿತಿ ಈ ಸಮುದಾಯದಲ್ಲಿ ಇದೆ. ಆಗ ರಾಜ್ಯದ
ಸಿ.ಎಮ್ ಸಿದ್ರಾಮಯ್ಯನವರು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಹಿಂದೆ ರಾಜ್ಯ ಸರ್ಕಾರ ಹಜಾಮ ಎಂಬ ಪದ ಬಳಕೆ ಮಾಡಬಾರದು ಎಂದು .
ಆಗ ಸಮಾಜ ಕಲ್ಯಾಣ ಸಚಿವರಾದ ಶ್ರೀ ಎಚ್ ಆಂಜನೇಯ ಸಾಹೇಬರು ನೀಷೆಧ ಮಾಡಿದರು .ಆದರೆ ನಿಷೇಧಿತ ಪದ ಬಳಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ *"ಅಟ್ರಾಸಿಟಿ*' ಕಾನೂನು (ಜಾರಿಗೆ ) ' ಜರುಗಿಸುವ ಕಾಯ್ದೆ ರಚನೆ
ಮಾಡಲಿಲ್ಲ. ?ಸಭೆ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರು ಈ ನಿಷೇಧಿತ ಪದ ಬಳಸಿ ಸಮುದಾಯದವರಿಗೆ ಅವಮಾನಿಸುವಂತಾಗಿದೆ ಕ್ಷೌರಿಕ ಕುಲ ವೃತ್ತಿಯನ್ನೇ ನಂಬಿ ಬದುಕುತ್ತಿರುವ ನಮ್ಮ ಹಡಪದ ಅಪ್ಪಣ್ಣ
( ಕ್ಷೌರಿಕರಿಗೆ) ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಿಟಿಯಲ್ಲಿ ಸಹ ಅನ್ಯ ರಾಜ್ಯದವರು ಬಂದು ಸಲೂನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸುತ್ತಿರುವುದರಿಂದ ಸ್ಥಳೀಯವಾಗಿ ನಮ್ಮೆಲ್ಲಾ ಕ್ಷೌರಿಕರಿಗೆ
ನುಂಗಲಾರದ ತುತ್ತಾಗಿ ಪರಿಣಮಿಸಿದೆ. ?
ಇದೇ 2023 ರಲ್ಲಿ ಪೆಬ್ರವರಿ ತಿಂಗಳಲ್ಲಿ ಹಡಪದ ಅಪ್ಪಣ್ಣ ಸಮುದಾಯದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಜಾರಿಗೆ ತಂದು ಘೋಷಣೆಯ ಆದೇಶ ವನ್ನು ರಾಜ್ಯದ ಆಗಿನ್ ಜನಪ್ರಿಯ ಮುಖ್ಯಮಂತ್ರಿ ಗಳಾದ ಶ್ರೀ ಬಸವರಾಜ
ಭೊಮ್ಮಾಯಿ ಜಿ ಅವರು ಆದೇಶ ಹೊರಡಿಸಿದರು. ಈ ಸಮಾಜದ ಪ್ರತ್ಯೇಕ ನಿಗಮವನ್ನು ಈಗೀನ್ ಕಾಂಗ್ರೆಸ್ ಸರ್ಕಾರ ಸಮಪರ್ಕವಾಗಿ ಜಾರಿಗೆ ತಂದು ಈ ಹಡಪದ ಅಪ್ಪಣ್ಣ ಸಮುದಾಯದ ಪ್ರತ್ಯೇಕ ನಿಗಮ ಮಂಡಳಿ ಗೇ 50 ಕೋಟಿ ರೊ.
ಮೀಸಲಿಡಬೇಕು, ಮತ್ತು
ಬಸವಕಲ್ಯಾಣ ದಲ್ಲಿ ಇರುವ ಬಸವಣ್ಣನವರ ಅರಿವಿನ (ಮನೆ) ಗವಿಯ ಪಕ್ಕದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ (ಗವಿಯನ್ನು ) ಬಿ.ಕೆ.ಡಿ.ಬಿ ಯ ಪ್ರಾಧಿಕಾರಕ್ಕೆ ತೆಗೆದುಕೊಂಡು ಅಭಿವೃದ್ಧಿ
ಪಡಿಸಬೇಕು .ಮತ್ತು ಬಸವಕಲ್ಯಾಣ ದಲ್ಲಿ ಸಮಾಜದ ಜನರಿಗೆ ಅನುಕೂಲ ಕಲ್ಪಿಸುವ ಮೂಲಕ ಇಲ್ಲಿ ಸಮುದಾಯ ಭವನ ಕಟ್ಟಡ ಕ್ಕೆ 2 ಕೋಟಿ ರೊ. ಸರ್ಕಾರ ನೀಡಬೇಕು, ಮತ್ತು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ
ತಾಲ್ಲೂಕಿನಲ್ಲಿ ಬರುವ ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ಮಸಬಿನಾಳ. ಹಾಗೂ ನಿಜಮುಕ್ತೆ ಶರಣೆ ಹಡಪದ ಲಿಂಗಮ್ಮ ನವರ ಜನ್ಮ ಸ್ಥಳ. ದೇಗಿನಹಾಳ, ಅನ್ನು ಕೂಡಲಸಂಗಮ ಪ್ರಾಧಿಕಾರಕ್ಕೆ ಸೇರಿಸಿ ಸರ್ಕಾರ
ಅಭಿವೃದ್ಧಿ ಪಡಿಸುವ ಮೂಲಕ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು. ಮತ್ತು ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನರಿಗೆ ಗ್ರಾಮೀಣ ಭಾಗದಲ್ಲಿ ಕ್ಷೌರಿ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ ಸರ್ಕಾರದ
ಅಡಿಯಲ್ಲಿ 'ಕ್ಷೌರ ಕುಟೀರಗಳು" ನೀಡಬೇಕು. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಬಂಧುಗಳಿಗೆ ಗ್ರಾಮ ಪಂಚಾಯತ್ ನಿಂದ ಪ್ರತ್ಯೇಕವಾಗಿ ಮನೆಗಳು ನಮ್ಮ ಕಾಯಕ ಬಂಧು
ಗಳಿಗೆ ನೀಡುವ ಕೆಲಸ ಸರ್ಕಾರ ಮಾಡಬೇಕು,. ಮತ್ತು ಬೆಂಗಳೂರು ನಗರದಲ್ಲಿ ನಮ್ಮ ಹಡಪದ ಅಪ್ಪಣ್ಣ ಸಮಾಜದ ಮಕ್ಕಳ ವಿಧ್ಯಾಭ್ಯಾಸ ಪಡೆಯಲು ಸರ್ಕಾರ ಈ ಸಮಾಜಕ್ಕೆ ಬೆಂಗಳೂರು ನಗರದಲ್ಲಿ 2 ಎಕರೆ ಜಾಗ ನೀಡಬೇಕು.
ಎಂದು ಮನವಿ ಮಾಡಲಾಗುವುದು. ಮತ್ತು ಹಡಪದ ಅಪ್ಪಣ್ಣ ಸಮಾಜವು ಈಗಾಗಲೇ ಪ್ರವರ್ಗ- 2 ರಲ್ಲಿ ಇದ್ದು ಈ ಮೀಸಲಾತಿ ಯನ್ನು ಪಡೆಯಲು ಈ ಸಮಾಜಕ್ಕೆ ಎಸ್ಸಿಗೆ ಅಥವಾ ಎಸ್ಟಿಗೇ ಸೇರ್ಪಡೆ ಮಾಡಲು ರಾಜ್ಯ ಕಾಂಗ್ರೇಸ್
ಸರ್ಕಾರ ಕ್ಕೆ ಮನವಿ. ಮಾಡಲಾಗುವುದು. ಮತ್ತು ನಮ್ಮ ಸಮಾಜದ ಬಂಧುಗಳಿಗೆ ಕುಟುಂಬದ ನಿರ್ವಹಣೆ ಮಾಡಲು ತುಂಬಾ ಕಷ್ಟಕರವಾಗಿದೆ . ನಮ್ಮ ಸಮಾಜದ ಜನತೆಗೆ ಸೂಕ್ತವಾದ ಮೀಸಲಾತಿ ಸೌಲಭ್ಯವಿಲ್ಲ ಎಲ್ಲಾ ಸಮಸ್ಯೆಗಳ
ಬಗ್ಗೆ ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದರು . ಸಹ ಪ್ರಯೋಜನ ಆಗುತ್ತಿಲ್ಲ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ, ತೀರಾ ಹಿಂದುಳಿದ ಸಮಾಜ ನಮ್ಮ ಹಡಪದ ಅಪ್ಪಣ್ಣ ಸಮಾನಯ ಈ
ಸಮಾಜದ ಪರವಾಗಿ ಚಳಿಗಾಲದ ಅಧಿವೇಶನದಲ್ಲಿ ದ್ವನಿ ಇಲ್ಲದ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಪರವಾಗಿ ಧ್ವನಿ ಯಾಗಿ ಈ ಸಮಾಜದ ಸಮಸ್ಯೆಗಳ ಕುರಿತು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸುವರ್ಣ ಸೌಧದ
ಒಳಗೆ ಚರ್ಚೆಯಾಗಲಿ ಎಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ .
ಇದೆ ಸಂದರ್ಭದಲ್ಲಿ -
ರಾಜ್ಯ ಸಂಘಟನಾ ಕಾರ್ಯದರ್ಶಿ- ಬಸವರಾಜ ಹಡಪದ ಹಳ್ಳಿ. ಮತ್ತು ರಾಜ್ಯ ಹಡಪದ ಸಮಾಜದ ಕಾನೂಯ ಸಲಹೆಗಾರರು - ರಮೇಶ್ ಹಡಪದ ಮಲಕೋಡ್,
ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು- ಬಸವರಾಜ ಹಡಪದ ಸುಗೂರ ಎನ್. ಕಲಬುರಗಿ ಜಿಲ್ಲೆಯ ಅಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ, ಕಲಬುರಗಿ ಜಿಲ್ಲೆಯ ಕಾರ್ಯದ್ಯಕ್ಷರು - ಭಗವಂತ ಸಹ ಶಿಕ್ಷಕರು ಹೊನ್ನಕಿರಣಗಿ,
ಕಲಬುರಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ-ರಮೇಶ ಹಡಪದ ನೀಲೂರ್. ಕಲಬುರಗಿ ಜಿಲ್ಲೆಯ ಉಪಾಧ್ಯಕ್ಷರು - ರುದ್ರಮಣಿ ಅಪ್ಪಣ ಬಟಗೇರಾ , ಹಾಗೂ ಕಲಬುರಗಿ ಜಿಲ್ಲೆಯ ಸಹ ಸಂಘಟನಾ ಕಾರ್ಯದರ್ಶಿ- ಸಂತೋಷ ಬಗದುರಿ
ಕಲಬುರಗಿ ಜಿಲ್ಲೆಯ ಸಹ ಕಾರ್ಯದರ್ಶಿ- ಮಹಾದೇವ ರಾವೂರ, ಹಾಗೂ ಕಲಬುರಗಿ ಜಿಲ್ಲೆಯ ನಗರಾಧ್ಯಕ್ಷರು -ಮಲ್ಲಿಕಾರ್ಜುನ ಹಡಪದ ಸಾವಳಗಿ, ಕಲಬುರಗಿ ಜಿಲ್ಲೆಯ ತಾಲೂಕು ಅಧ್ಯಕ್ಷರು- ಚಂದ್ರಶೇಖರ ತೋನಸನಹಳ್ಳಿ.
ಮತ್ತು ಕಲಬುರಗಿ ತಾಲ್ಲೂಕು ಕಾರ್ಯದರ್ಶಿ ಗಳು-ವಿನೋದ ಅಂಬಲಗಾ , ಸೇರಿದಂತೆ ಅನೇಕರು ಈ ಪತ್ರಿಕೆ ಪ್ರಕಟಣೆ ಯಲ್ಲಿ ಉಪಸ್ಥಿತರಿದ್ದರು ಎಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳಾದ
ಡಾ.ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರು ತಿಳಿಸಿದರು,
Latest NEWS of Your Profile Location |
Latest VIDEO NEWS of Your Profile Location |
POPULAR NEWS of Your Profile Location |
AFZALPUR (0), CHITTAPUR (5), KALBURGI (0), | AFZALPUR (0), CHITTAPUR (0), KALBURGI (0), | AFZALPUR (0), CHITTAPUR (5), KALBURGI (0), |
1.ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್ಗಳಿಗೆ ತರಬೇತಿ:ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳ ಪಾತ್ರ ಮುಖ್ಯ-ಬಿ.ಫೌಜಿಯಾ ತರನ್ನುಮ್ VIEW ,
2.ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳ ಜೊತೆ ಡಿ.ಸಿ. ಸಭೆ:ಅಕ್ರಮ ಹಣ ಮತ್ತು ಉಚಿತ ಉಡುಗರೆ ಮೇಲೆ ಹದ್ದಿನ ಕಣ್ಣಿಡಿ-ಬಿ.ಫೌಜಿಯಾ ತರನ್ನುಮ್ VIEW , 3.ಚುನಾವಣೆ ನೀತಿ ಸಂಹಿತೆ ಹಿನ್ನೆಲೆ:ಅಕ್ರಮ ಮದ್ಯ ಸಾಗಾಟ ಮತ್ತು ಹಂಚಿಕೆಗೆ ಕಡಿವಾಣ ಹಾಕಿ-ಬಿ.ಫೌಜಿಯಾ ತರನ್ನುಮ್ VIEW , 4.ಚಿತ್ತಾಪೂರ,ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಡಿ.ಸಿ. ಭೇಟಿ:ಮತಗಟ್ಟೆಯ ಮೂಲಸೌಕರ್ಯ ಪರಿಶೀಲನೆ VIEW , 5.ಲೋಕಸಭೆ ಚುನಾವಣೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆ:ಎಂ.ಸಿ.ಸಿ ಕಟ್ಟುನಿಟ್ಟಾಗಿ ಪಾಲಿಸಿ,ಚೆಕ್ ಪೋಸ್ಟ್ ತಪಾಸಣೆ ತೀವ್ರಗೊಳಿಸಿ-ಬಿ.ಫೌಜಿಯಾ ತರನ್ನುಮ್ VIEW , 6.ಸೂಗೂರ. ಎನ್ ಮಠದಲ್ಲಿ ಶ್ರೀಭೋಜಲಿಂಗೇಶ್ವರ 29ನೇ ವರ್ಷದ ಜಾತ್ರೆಯ ರಥೋತ್ವವ | ಧರ್ಮ ಸಭೆಅಜ್ಞಾನದ ನಡುವೆ ಧರ್ಮ ಸಂಕಷ್ಟದಲ್ಲಿದೆ: ಮಹಾಂತಶ್ರೀ VIEW , 7.ಜೇವರ್ಗಿ, ಅಫಜಲಪೂರನಲ್ಲಿ ಡಿ.ಸಿ. ಸಂಚಾರ:ಲೋಕಸಭೆ ಚುನಾವಣೆ ಪೂರ್ವಸಿದ್ಧತೆ ಕಾರ್ಯ ಪರಿಶೀಲನೆ VIEW , 8.ಲೋಕಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ:ಮೇ 7ಕ್ಕೆ ಮತದಾನ,ಜೂನ್ 4ಕ್ಕೆ ಮತ ಎಣಿಕೆ,ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ-ಬಿ.ಫೌಜಿಯಾ ತರನ್ನುಮ್ VIEW , 9.ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾ ಪೂಜೆ ಹಿನ್ನೆಲೆ:ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟ ನಿಷೇಧ VIEW , 10.ಕಲ್ಯಾಣ ಕರ್ನಾಟಕ ಭಾಗದಲ್ಲಿ 137 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ-ಎಸ್.ಮಧು ಬಂಗಾರಪ್ಪ VIEW , 11.ಪುನರ್ ನವೀಕರಣಗೊಂಡ ಶರಣಬಸವೇಶ್ವರ ಕೆರೆ ಉದ್ಯಾನವನ ಲೋಕಾರ್ಪಣೆ ಕಲಬುರಗಿ ನಗರದಲ್ಲಿನ ಕೆರೆ, ಉದ್ಯಾನವನ ಸಂರಕ್ಷಣೆಗೆ ಕ್ರಮ-ಪ್ರಿಯಾಂಕ್ ಖರ್ಗೆ VIEW , 12.ಬೇಸಿಗೆ ಹಿನ್ನೆಲೆ:ಸೊನ್ನ ಬ್ಯಾರೇಜಿಗೆ ಭೇಟಿ,ಕುಡಿಯುವ ನೀರು ಸಂಗ್ರಹಣೆ ಮಾಹಿತಿ ಪಡೆದ ಡಿ.ಸಿ VIEW , 13.ಸುಗೂರ ಎನ್ ಗ್ರಾಮದಲ್ಲಿ 75 ನೇ ವರ್ಷದ ಗಣರಾಜ್ಯೋತ್ಸ VIEW , 14.ಸಬ್ ರಿಜಿಸ್ಟರ್ ಕಚೇರಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ VIEW , 15.ಕೋಟೆ ಮಾದರಿಯ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ VIEW , 16.ಕಲಬುರಗಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಹಲವು ಪ್ರಮುಖ ನಾಯಕರಿಂದ ಸ್ವಾಗತ VIEW , 17.ನಾಳೆ ಬೆಳಿಗ್ಗೆ ಕಲಬುರಗಿಗೆ ಆಗಮಿಸಲಿರುವ ಪ್ರಧಾನಿ ಮೋದಿ VIEW , 18.ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆಗೆ ಕಲಬುರಗಿ ನಗರದಲ್ಲಿ ಅದ್ದೂರಿ ಸ್ವಾಗತ:ಕುಂಭ ಕಳಸ ಹೊತ್ತು ಸ್ವಾಗತಿಸಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್ VIEW , 19.ಜ.16 ರಿಂದ ಕಲಬುರಗಿ, ಯಾದಗಿರಿ, ಬೀದರನಲ್ಲಿ ಮಾನವ ಹಕ್ಕುಗಳ ಆಯೋಗದಿಂದ ಸಿಟ್ಟಿಂಗ್ಸ್:ಸಾರ್ವಜನಿಕರ ಅಹವಾಲು ಆಲಿಕೆ,ಸ್ಥಳದಲ್ಲಿಯೇ ಪ್ರಕರಣ ವಿಲೇವಾರಿ VIEW , 20.ಕಲಬುರಗಿಯಲ್ಲಿ ಮಾನವ ಹಕ್ಕುಗಳ ಆಯೋಗದ ಪೀಠದಿಂದ ಅಹವಾಲು ಆಲಿಕೆ VIEW ,
1.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW ,
2." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW , 3.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW , 4.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW , 5.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW , 6.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW , 7.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW , 8.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW , 9.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW , 10.ಸುಗೂರ ಎನ್ ಗ್ರಾಮಕ್ಕೆ ಯಾದಗಿರ ಶಾಂಪೂರಹಳ್ಳಿ ಬಸ್ ಸಂಪರ್ಕ ಹೊಂದಿದೆ ಸಡಗರ ಸಂಭ್ರಮದಿಂದ ನೂತನ ಬಸ್ ಗೇ ಸ್ವಾಗತಿಸಿ ಬಸ್ ಗೇ ಚಾಲನೆ ನೀಡಿದ ಗ್ರಾಮಸ್ಥರು VIEW , 11.ಆರೋಗ್ಯ ವಿಮೆಯ ಪ್ರಮುಖ ಪ್ರಯೋಜನಗಳು ಇಲ್ಲಿವೆ VIEW , 12.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW , 13.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW , 14.ನವ ಕಲಬುರ್ಗಿಯ ಹೊಸ ಸಂಕಲ್ಪ VIEW , 15.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW , 16.ಇಂದು ಜನಸಂಪರ್ಕ ಸಭೆ VIEW , 17.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW , 18. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW , 19.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW , 20.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW , |
1.जनसंख्यादिवस VIEW ,
2.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW , 3.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW , 4.Voter list enrollment VIEW , 5.Mens open tennis VIEW , 6. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ VIEW , 7.ಕಲಬುರಗಿ ಕೆ. ಇ. ಎ kea ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ VIEW , 8.ರೈತರ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಮತ್ತು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ... VIEW ,
1.डेंगू के पोजिटिव मरीज मिलने पर नगर पालिका के कर्मचारी फोगिंग का छिड़काव. VIEW ,
2.जनसंख्यादिवस VIEW , 3.Great leadership and great MP from Bidar district karnataka state VIEW , 4.Love jihad VIEW , 5.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW , 6.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW , 7.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW , 8.बहन के शादी के दिन भाई की ट्रैन ट्रैक पर मृत्यु VIEW , 9.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW , 10.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW , 11.IPC 268 : public Nuisance : Road, Footpath Blocking VIEW , 12.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW , 13.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW , 14.Narendar Modi vs Vinay Biradar 2024 Elections : viral news VIEW , 15.* जनता की आवाज़ कविता के रूप मे * VIEW , 16.Kanakadas jayanti VIEW , 17.Voter list enrollment VIEW , 18.Mens open tennis VIEW , 19.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW , 20.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW , |
1.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231761) ,
2.Mohammed Abdul Rehman appointed as Gulbarga District President, Universe Citizen Party VIEW (28648) , 3.ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರ ಮನವಿ VIEW (13050) , 4.ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಕಲಬುರಗಿ ವತಿಯಿಂದ ಅನಾಥ ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ ಮಾಡಿದ ಡಾ. ಎಂ.ಬಿ ಹಡಪದ ಸುಗೂರ VIEW (8242) , 5.ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ರವರ ಜನುಮದಿನದ ನಿಮಿತ್ತ ಶರಣಬಸವೇಶ್ವರ ಗದ್ದುಗೆಗೆ ವೇದಿಕೆಯಿಂದ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮ VIEW (7814) , 6.ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ VIEW (6925) , 7.ಬೀದರ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ವತಿಯಿಂದ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಗೇ ಗೌರವ ಸನ್ಮಾನ VIEW (6747) , 8.Free Demat Account Service VIEW (6628) , 9.ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಆಹ್ವಾನ VIEW (6380) , 10.ಬಿಜೆಪಿಗೆ ನೂತನ ಸಾರಥಿ: ಕಾರ್ಯಕರ್ತರ ಸಂಭ್ರಮ VIEW (6375) , 11.ಕಲಬುರಗಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಬರ ಅಧ್ಯಯನ: ಬಿ.ವೈ ವಿಜಯೇಂದ್ರ VIEW (6366) , 12.ಕರ್ನಾಟಕ ರಾಜ್ಶ ಛಲವಾದಿ ಮಹಾಸಭ ಕಲಬುರ್ಗಿ ಜಿಲ್ಲಾ ಶಾಖೆವತಿಯಿಂದ: ವೀರ ವನಿತೆ ಒನಕೆ ಓಬ್ಬವರವರ ಜಯಂತ್ಶೋತ್ಸವ. ಆಚರಣೆ VIEW (6317) , 13.ಶಾಸಕರಾದ ಅಲಂ ಪ್ರಭು ಪಾಟೀಲ ಅವರಿಂದ ವಿವಿಧ ಕಾಮಗಾರಿಗೆ ಅಡಿಗಲ್ಲು ಸಮಾರಂಭ VIEW (6314) , 14.ಸಮಸ್ತ ಜನತೆಗೆ ಆಯುಧಪೂಜೆದ ಶುಭಾಶಯಗಳು VIEW (6290) , 15.ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವ ಶನಿವಾರ 28ಕ್ಕೆ ಜರುಗುವುದು. ಶ್ರೀ ಹಿರಗಪ್ಪ ತಾತನವರ ಭವ್ಯ ಮೆರವಣಿಗೆ. VIEW (6208) , 16.ಈ ವಾಟ್ಸಪ್ ಸಂದೇಶ ನಿಮಗೂ ಬಂತಾ? VIEW (6147) , 17.ಜಿಕಾ ವೈರಸ್ ಸೋಂಕಿನ ಬಗ್ಗೆ ಭಯಬೇಡ !! ಎಚ್ಚರವಿರಲಿ VIEW (6133) , 18.ಕಲಬುರಗಿ ನಗರ ಪೊಲೀಸ ಆಯುಕ್ತಾಲಯದ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಜನ ಸಂಪರ್ಕ ಸಭೆ ನಡೆಸಲಾಯಿತು VIEW (6074) , 19.ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ VIEW (5993) , 20.ಚುನಾವಣಾ ಜಾಗೃತಿ ಮತ್ತು ವಿಶೇಷ ನೋಂದಣಿ ಅಭಿಯಾನ:ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಪ್ರೇರೇಪಿಸಿ-ಬಿ.ಫೌಜಿಯಾ ತರನ್ನುಮ್ VIEW (5915) ,
1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (392208) ,
2.ಮಾದ್ಯಮದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273809) , 3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231761) , 4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225363) , 5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (224005) , 6.ಊರಿಗೆ ಬಸ್ ಇಲ್ಲವೆಂದು ಸಾರಿಗೆ ಬಸ್ ಚಲಾಯಿಸಿಕೊಂಡು ಹೋದ ಭೂಪ VIEW (222943) , 7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222794) , 8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222123) , 9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219830) , 10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219517) , 11.ADMISSION ARE OPEN VIEW (219438) , 12.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219401) , 13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217442) , 14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216790) , 15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210948) , 16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210517) , 17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209900) , 18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209529) , 19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (209103) , 20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208163) , |
All right reserved. Copyrights 2020 by: www.UcpDevelopers.com and by www.UcpVoiceNews.com