ಕಲಬುರಗಿ,ಜ.5-ಐದನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ನಿವೃತ್ತ ಐ.ಎ.ಎಸ್. ಅಧಿಕಾರಿ ಮೊಹಮ್ಮದ್ ಸನಾವುಲ್ಲಾ ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆಯ ನಿವೃತ್ತ ನಿಯಂತ್ರಕರಾದ ಆರ್.ಎಸ್.ಫೊಂಡೆ,
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಎಂ.ಡಿ ಮತ್ತು ಆಯೋಗದ ಕಾರ್ಯದರ್ಶಿ ಉಜ್ವಲ ಕುಮಾರ ಘೋಷ್ ಅವರು ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಲಬುರಗಿ ವಿಭಾಗೀಯ ಮಟ್ಟದ 5ನೇ ರಾಜ್ಯ ಹಣಕಾಸು ಆಯೋಗ
ಸಭೆ ನಡೆಸಿ ಕಲಬುರಗಿ ವಿಭಾಗದ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಾಮರ್ಶಿಸಿದರು.
ಪೌರ ಸಂಸ್ಥೆಗಳಿಂದ ನಗರ-ಪಟ್ಟಣದ ನಿವಾಸಿಗಳ ಕಲ್ಯಾಣಕ್ಕೆ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಿಗೆ ಹಣಕಾಸು ಆಯೋಗದಿಂದ ನೀಡಲಾದ ಅನುದಾನದಡಿ ಇದೂವರೆಗಿನ ಖರ್ಚು-ವೆಚ್ಚ ಹಂಚಿಕೆ ಸೇರಿದಂತೆ ನಾಗರಿಕರಿಗೆ
ನೀಡಲಾಗುತ್ತಿರುವ ಸವಲತ್ತುಗಳ ಬಗ್ಗೆ ವಿಸ್ತಾರವಾಗಿ ಆಯಾ ಜಿಲ್ಲೆಗಳ ಅಧಿಕಾರಿಗಳಿಂದ ಆಯೋಗವು ಸಮಗ್ರ ಮಾಹಿತಿ ಪಡೆಯಿತು.
ಸಭೆಯ ಚರ್ಚೆಯಲ್ಲಿ ಆಯೋಗದ ಸದಸ್ಯ ಮೊಹಮ್ಮದ್ ಸನಾವುಲ್ಲಾ ಮಾತನಾಡಿ, ಪೌರ ಸಂಸ್ಥೆಗಳಿಂದ ಖಾತಾ, ಆಸ್ತಿ ವರ್ಗಾವಣೆದಂತಹ ಪ್ರಕರಣದಲ್ಲಿ ಸಾರ್ವಜನಿಕರಿಂದ ಅನಗತ್ಯ ದಾಖಲೆ ಕೇಳಿ ಅರ್ಜಿ ವಿಲೇವಾರಿಯಲ್ಲಿ
ವಿಳಂಬ ಮಾಡದೆ ಕಾಲಮಿತಿಯಲ್ಲಿ ಸೇವೆ ನೀಡಬೇಕು. ಅರ್ಜಿ ವಿಲೇವಾರಿ ಮತ್ತಷ್ಟು ಜನಸ್ನೇಹಿಯಾಗಿ ಸರಳೀಕರಣಗೊಳಿಸಬೇಕು. ಹೀಗಾದಾಗ ಮಾತ್ರ ಪೌರ ಸಂಸ್ಥೆಗಳ ಮೇಲೆ ಸಾರ್ವಜನಿಕರ ಗೌರವ ಹೆಚ್ಚುವುದಲ್ಲದೆ ಅವರಿಂದ
ಸರಿಯಾಗಿ ಕರ ಪಾವತಿ ನಿರೀಕ್ಷಿಸಬಹುದಾಗಿದೆ ಎಂದರು.
ಬೀದರ ಜಿಲ್ಲೆ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಬೀದರ ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸುದ್ದಿನ್ ಮಾತನಾಡಿ, ಬೀದರ ನಗರದಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತುತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದಾಗ
ಸದಸ್ಯ ಮೊಹಮ್ಮದ್ ಸನಾವುಲ್ಲಾ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಹೊಸ ಬಡಾವಣೆಗೆ ನೀಡಲಾಗುವ ಪರವಾನಿಗೆ ವ್ಯವಸ್ಥೆ ಸರಳೀಕರಣ, ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದು ತ್ವರಿತಗತಿಯಲ್ಲಿ ಜನರಿಗೆ ಸೇವೆ
ನೀಡಿದಲ್ಲಿ ಇದನ್ನು ನಿಯಂತ್ರಿಸಬಹುದು. ಆ ನಿಟ್ಟಿನಲ್ಲಿ ಪೌರ ಸಂಸ್ಥೆ ಚುನಾಯಿತ ಪ್ರತಿನಿಧಿಗಳು-ಅಧಿಕಾರಿಗಳು ಯೋಚಿಸಬೇಕು ಎಂದು ಸಲಹೆ ನೀಡಿದರು.
*ಕರ ಪಾವತಿಗೆ ಸಾಫ್ಟವೇರ್ ಸಿದ್ದಪಡಿಸಿ:
ನಗರ-ಪಟ್ಟಣಗಳ ಅಭಿವೃದ್ಧಿ ಸ್ಥಳೀಯ ಸಂಪನ್ಮೂಲ ಕ್ರೋಢಿಕರಣದ ಮೇಲೆ ನಿರ್ಧರಿತವಾಗಿರುತ್ತದೆ. ಹೀಗಾಗಿ ಪೌರ ಸಂಸ್ಥೆಗಳು ಕರ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಭಿನ್ನ ಪ್ರಯೋಗ ಮಾಡಿ ಕರ ವಸೂಲಿ
ಮಾಡಬೇಕು. ಆನ್ ಲೈನ್, ಮೊಬೈಲ್ ಮೂಲಕ ಕರ ಪಾವತಿಗೆ ಅವಕಾಶ ಕಲ್ಪಿಸಬೇಕು. ವಿಶೇಷವಾಗಿ ಕರ ಪಾವತಿಯಿಂದ ನಗರದಲ್ಲಾಗುವ ಅಭಿವೃದ್ದಿ ಕಾರ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ
ಅವರನ್ನು ಪ್ರೇರೇಪಿಸಬೇಕಿದೆ. ವಾಸ್ತವವಾಗಿ ನೀವು ಜನರ ಬಳಿಗೆ ಹೋಗಲ್ಲ, ಅವ್ರು ಕರ ಕಟ್ಟಲ್ಲ. ಈ ಪರಿಸ್ಥಿತಿ ಬದಲಾಯಿಸಬೇಕಿದೆ. ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯತೆಯಿಂದ ಈ ಕಾರ್ಯ
ಮಾಡಬೇಕಿದೆ ಎಂದು ಒತ್ತಿ ಹೇಳಿದರು.
ಕೊಪ್ಪಳ ಡಿ.ಯು.ಡಿ.ಸಿ ಯೋಜನಾ ನಿರ್ದೇಶಕಿ ಕಾವ್ಯರಾಣಿ ಮಾತನಾಡಿ, ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಠಗಿ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಅಯೋಗದಿಂದ 2016-17 ರಿಂದ 2022-23ರ ವರೆಗೆ ಎಸ್.ಎಫ್.ಸಿ. ಯೋಜನೆಯಡಿ
9,164.56 ಲಕ್ಷ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 8,825.38 ಲಕ್ಷ ರೂ. ಖರ್ಚು ಮಾಡಲಾಗಿದೆ. ಅದೇ ರೀತಿ ಮುಕ್ತ ನಿಧಿ ಯೋಜನೆಯಡಿ 4,185.13 ಲಕ್ಷ ರೂ. ಹಂಚಿಕೆಯಾಗಿ 3,540.22 ಲಕ್ಷ ರೂ. ಬಿಡುಗಡೆಯಾಗಿದೆ. ಇದರಲ್ಲಿ 3,542.18 ಲಕ್ಷ ರೂ.
ಖರ್ಚು ಮಾಡಿ ಶೇ.100ಕ್ಕಿಂತ ಹಡಚ್ಚಿನ ಆರ್ಥಿಕ ಪ್ರಗತಿ ಸಾಧಿಸಿದೆ. ಪ್ರಸಕ್ತ 2023-24ನೇ ಸಾಲಿನಲ್ಲಿ ಕೊಪ್ಪಳ ನಗರಸಭೆಯು ಅಕ್ಟೋಬರ್-2023 ಅಂತ್ಯಕ್ಕೆ ಕರ ವಸೂಲಿ ನಿಗದಿತ ಗುರಿ 55 ಕೋಟಿ ರೂ. ಗಳಿಗೆ ಎದುರಾಗಿ 47 ಕೋಟಿ ರೂ.
ವಸೂಲು ಮಾಡಿದೆ. ಕರ ವಸೂಲಾತಿಯಲ್ಲಿ ರಾಜ್ಯದ ಸರಾಸರಿ ಶೇ.66 ಇದ್ದರೆ ಕೊಪ್ಪಳ ನಗರಸಭೆದು ಶೇ.90 ಇದೆ ಎಂದು ಆಯೋಗದ ಮುಂದೆ ಜಿಲ್ಲೆಯ ಪೌರ ಸಂಸ್ಥೆಗಳ ಪ್ರಗತಿ ಚಿತ್ರ ಮುಂದಿಟ್ಟರು.
ಕೊಪ್ಪಳ ಜಿಲ್ಲೆಗೆ 2019-20 ಹೊರತುಪಡಿಸಿ ಅಧಿಭಾರ ಮುದ್ರಾಂಕ ಶುಲ್ಕದ ಕರ ನಗರಸಭೆಗೆ ಬಂದಿಲ್ಲ. ಪ್ರತಿ ಸ್ಟ್ಯಾಂಪ್ ಡ್ಯೂಟಿ ಮೇಲೆ ಶೇ.10ರಷ್ಟು ಶುಲ್ಕ ಸಂಸ್ಥಗೆ ಬರಬೇಕು ಎಂದರು. ಸದಸ್ಯ ಆರ್.ಎಸ್.ಫೋಂಡೆ ಮಾತನಾಡಿ
ಈ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗುವುದು ಎಂದರು.
ಬೀದರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ ಅವರು ಮಾತನಾಡಿ ಜಿಲ್ಲೆಯಲ್ಲಿ 7 ಸ್ಥಳೀಯ ಸಂಸ್ಥೆಗಳಿದ್ದು, ಕರ ವಸೂಲಾತಿಯೆ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ವಾಣಿಜ್ಯ ಅಂಗಡಿ-ಮುಂಗಟ್ಟು,
ಮಾಲ್ ಗಳಿಂದ ಕರ ವಸೂಲಾತಿಯಾಗುತ್ತಿದೆ. ಆದರೆ ಸರ್ಕಾರಿ ಸಂಸ್ಥೆ, ವಸತಿ ಗೃಹಗಳಿಂದ ಕರ ಬಾಕಿ ಇದೆ. ಬ್ರಿಮ್ಸ್ ಸಂಸ್ಥೆಯಿಂದಲೆ 8 ಕೋಟಿ ರೂ. ಕರ ಬಾಕಿ ಇದೆ ಎಂದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ
ಮಾತನಾಡಿದ ನಗರಸಭೆ ಸದಸ್ಯ ಮೊಹಮ್ಮದ ಖದೀರ, ಬೀದರ ನಗರದಲ್ಲಿ ನಳ ಸಂಪರ್ಕದ ಜೋಡಣೆ ಸರಿಯಾಗಿರದ ಕಾರಣ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಕರ ವಸೂಲಿ ಬಾಕಿ ಇದ್ದು, ಇದನ್ನು ಒನ್ ಟೈಮ್
ಸೆಟ್ಲಮೆಂಟ್ ಆಧಾರದ ಮೇಲೆ ಪಾವತಿಸಲು ಅವಕಾಶ ನೀಡಿದಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಿಜಯನಗರದ ಪಿ.ಡಿ. ಈರಣ್ಣಾ ಬಿರಾದಾರ ಅವರು ನೂತನ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಆಯೋಗದಿಂದ ಬಂದ ಅನುದಾನ, ಖರ್ಚು ವೆಚ್ಚಗಳ ಸಮಗ್ರ ಮಾಹಿತಿ ನೀಡಿದರು. ಮಧ್ಯಾಹ್ನದ ನಂತರ ಕಲಬುರಗಿ, ಯಾದಗಿರಿ, ರಾಯಚೂರು,
ಬಳ್ಳಾರಿ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಸಭೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಏಳು ಜಿಲ್ಲೆಗಳಿಂದ ಬಂದ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು
ಭಾಗಿಯಾಗಿದ್ದರು.
Latest NEWS of Your Profile Location |
Latest VIDEO NEWS of Your Profile Location |
POPULAR NEWS of Your Profile Location |
AFZALPUR (0), CHITTAPUR (5), KALBURGI (0), | AFZALPUR (0), CHITTAPUR (0), KALBURGI (0), | AFZALPUR (0), CHITTAPUR (5), KALBURGI (0), |
1.ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್ಗಳಿಗೆ ತರಬೇತಿ:ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳ ಪಾತ್ರ ಮುಖ್ಯ-ಬಿ.ಫೌಜಿಯಾ ತರನ್ನುಮ್ VIEW ,
2.ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳ ಜೊತೆ ಡಿ.ಸಿ. ಸಭೆ:ಅಕ್ರಮ ಹಣ ಮತ್ತು ಉಚಿತ ಉಡುಗರೆ ಮೇಲೆ ಹದ್ದಿನ ಕಣ್ಣಿಡಿ-ಬಿ.ಫೌಜಿಯಾ ತರನ್ನುಮ್ VIEW , 3.ಚುನಾವಣೆ ನೀತಿ ಸಂಹಿತೆ ಹಿನ್ನೆಲೆ:ಅಕ್ರಮ ಮದ್ಯ ಸಾಗಾಟ ಮತ್ತು ಹಂಚಿಕೆಗೆ ಕಡಿವಾಣ ಹಾಕಿ-ಬಿ.ಫೌಜಿಯಾ ತರನ್ನುಮ್ VIEW , 4.ಚಿತ್ತಾಪೂರ,ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಡಿ.ಸಿ. ಭೇಟಿ:ಮತಗಟ್ಟೆಯ ಮೂಲಸೌಕರ್ಯ ಪರಿಶೀಲನೆ VIEW , 5.ಲೋಕಸಭೆ ಚುನಾವಣೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆ:ಎಂ.ಸಿ.ಸಿ ಕಟ್ಟುನಿಟ್ಟಾಗಿ ಪಾಲಿಸಿ,ಚೆಕ್ ಪೋಸ್ಟ್ ತಪಾಸಣೆ ತೀವ್ರಗೊಳಿಸಿ-ಬಿ.ಫೌಜಿಯಾ ತರನ್ನುಮ್ VIEW , 6.ಸೂಗೂರ. ಎನ್ ಮಠದಲ್ಲಿ ಶ್ರೀಭೋಜಲಿಂಗೇಶ್ವರ 29ನೇ ವರ್ಷದ ಜಾತ್ರೆಯ ರಥೋತ್ವವ | ಧರ್ಮ ಸಭೆಅಜ್ಞಾನದ ನಡುವೆ ಧರ್ಮ ಸಂಕಷ್ಟದಲ್ಲಿದೆ: ಮಹಾಂತಶ್ರೀ VIEW , 7.ಜೇವರ್ಗಿ, ಅಫಜಲಪೂರನಲ್ಲಿ ಡಿ.ಸಿ. ಸಂಚಾರ:ಲೋಕಸಭೆ ಚುನಾವಣೆ ಪೂರ್ವಸಿದ್ಧತೆ ಕಾರ್ಯ ಪರಿಶೀಲನೆ VIEW , 8.ಲೋಕಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ:ಮೇ 7ಕ್ಕೆ ಮತದಾನ,ಜೂನ್ 4ಕ್ಕೆ ಮತ ಎಣಿಕೆ,ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ-ಬಿ.ಫೌಜಿಯಾ ತರನ್ನುಮ್ VIEW , 9.ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾ ಪೂಜೆ ಹಿನ್ನೆಲೆ:ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟ ನಿಷೇಧ VIEW , 10.ಕಲ್ಯಾಣ ಕರ್ನಾಟಕ ಭಾಗದಲ್ಲಿ 137 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ-ಎಸ್.ಮಧು ಬಂಗಾರಪ್ಪ VIEW , 11.ಪುನರ್ ನವೀಕರಣಗೊಂಡ ಶರಣಬಸವೇಶ್ವರ ಕೆರೆ ಉದ್ಯಾನವನ ಲೋಕಾರ್ಪಣೆ ಕಲಬುರಗಿ ನಗರದಲ್ಲಿನ ಕೆರೆ, ಉದ್ಯಾನವನ ಸಂರಕ್ಷಣೆಗೆ ಕ್ರಮ-ಪ್ರಿಯಾಂಕ್ ಖರ್ಗೆ VIEW , 12.ಬೇಸಿಗೆ ಹಿನ್ನೆಲೆ:ಸೊನ್ನ ಬ್ಯಾರೇಜಿಗೆ ಭೇಟಿ,ಕುಡಿಯುವ ನೀರು ಸಂಗ್ರಹಣೆ ಮಾಹಿತಿ ಪಡೆದ ಡಿ.ಸಿ VIEW , 13.ಸುಗೂರ ಎನ್ ಗ್ರಾಮದಲ್ಲಿ 75 ನೇ ವರ್ಷದ ಗಣರಾಜ್ಯೋತ್ಸ VIEW , 14.ಸಬ್ ರಿಜಿಸ್ಟರ್ ಕಚೇರಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ VIEW , 15.ಕೋಟೆ ಮಾದರಿಯ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ VIEW , 16.ಕಲಬುರಗಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಹಲವು ಪ್ರಮುಖ ನಾಯಕರಿಂದ ಸ್ವಾಗತ VIEW , 17.ನಾಳೆ ಬೆಳಿಗ್ಗೆ ಕಲಬುರಗಿಗೆ ಆಗಮಿಸಲಿರುವ ಪ್ರಧಾನಿ ಮೋದಿ VIEW , 18.ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆಗೆ ಕಲಬುರಗಿ ನಗರದಲ್ಲಿ ಅದ್ದೂರಿ ಸ್ವಾಗತ:ಕುಂಭ ಕಳಸ ಹೊತ್ತು ಸ್ವಾಗತಿಸಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್ VIEW , 19.ಜ.16 ರಿಂದ ಕಲಬುರಗಿ, ಯಾದಗಿರಿ, ಬೀದರನಲ್ಲಿ ಮಾನವ ಹಕ್ಕುಗಳ ಆಯೋಗದಿಂದ ಸಿಟ್ಟಿಂಗ್ಸ್:ಸಾರ್ವಜನಿಕರ ಅಹವಾಲು ಆಲಿಕೆ,ಸ್ಥಳದಲ್ಲಿಯೇ ಪ್ರಕರಣ ವಿಲೇವಾರಿ VIEW , 20.ಕಲಬುರಗಿಯಲ್ಲಿ ಮಾನವ ಹಕ್ಕುಗಳ ಆಯೋಗದ ಪೀಠದಿಂದ ಅಹವಾಲು ಆಲಿಕೆ VIEW ,
1.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW ,
2." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW , 3.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW , 4.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW , 5.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW , 6.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW , 7.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW , 8.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW , 9.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW , 10.ಸುಗೂರ ಎನ್ ಗ್ರಾಮಕ್ಕೆ ಯಾದಗಿರ ಶಾಂಪೂರಹಳ್ಳಿ ಬಸ್ ಸಂಪರ್ಕ ಹೊಂದಿದೆ ಸಡಗರ ಸಂಭ್ರಮದಿಂದ ನೂತನ ಬಸ್ ಗೇ ಸ್ವಾಗತಿಸಿ ಬಸ್ ಗೇ ಚಾಲನೆ ನೀಡಿದ ಗ್ರಾಮಸ್ಥರು VIEW , 11.ಆರೋಗ್ಯ ವಿಮೆಯ ಪ್ರಮುಖ ಪ್ರಯೋಜನಗಳು ಇಲ್ಲಿವೆ VIEW , 12.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW , 13.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW , 14.ನವ ಕಲಬುರ್ಗಿಯ ಹೊಸ ಸಂಕಲ್ಪ VIEW , 15.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW , 16.ಇಂದು ಜನಸಂಪರ್ಕ ಸಭೆ VIEW , 17.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW , 18. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW , 19.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW , 20.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW , |
1.जनसंख्यादिवस VIEW ,
2.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW , 3.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW , 4.Voter list enrollment VIEW , 5.Mens open tennis VIEW , 6. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ VIEW , 7.ಕಲಬುರಗಿ ಕೆ. ಇ. ಎ kea ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ VIEW , 8.ರೈತರ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಮತ್ತು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ... VIEW ,
1.डेंगू के पोजिटिव मरीज मिलने पर नगर पालिका के कर्मचारी फोगिंग का छिड़काव. VIEW ,
2.जनसंख्यादिवस VIEW , 3.Great leadership and great MP from Bidar district karnataka state VIEW , 4.Love jihad VIEW , 5.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW , 6.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW , 7.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW , 8.बहन के शादी के दिन भाई की ट्रैन ट्रैक पर मृत्यु VIEW , 9.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW , 10.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW , 11.IPC 268 : public Nuisance : Road, Footpath Blocking VIEW , 12.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW , 13.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW , 14.Narendar Modi vs Vinay Biradar 2024 Elections : viral news VIEW , 15.* जनता की आवाज़ कविता के रूप मे * VIEW , 16.Kanakadas jayanti VIEW , 17.Voter list enrollment VIEW , 18.Mens open tennis VIEW , 19.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW , 20.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW , |
1.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231761) ,
2.Mohammed Abdul Rehman appointed as Gulbarga District President, Universe Citizen Party VIEW (28647) , 3.ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರ ಮನವಿ VIEW (13050) , 4.ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಕಲಬುರಗಿ ವತಿಯಿಂದ ಅನಾಥ ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ ಮಾಡಿದ ಡಾ. ಎಂ.ಬಿ ಹಡಪದ ಸುಗೂರ VIEW (8241) , 5.ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ರವರ ಜನುಮದಿನದ ನಿಮಿತ್ತ ಶರಣಬಸವೇಶ್ವರ ಗದ್ದುಗೆಗೆ ವೇದಿಕೆಯಿಂದ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮ VIEW (7813) , 6.ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ VIEW (6925) , 7.ಬೀದರ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ವತಿಯಿಂದ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಗೇ ಗೌರವ ಸನ್ಮಾನ VIEW (6746) , 8.Free Demat Account Service VIEW (6628) , 9.ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಆಹ್ವಾನ VIEW (6380) , 10.ಬಿಜೆಪಿಗೆ ನೂತನ ಸಾರಥಿ: ಕಾರ್ಯಕರ್ತರ ಸಂಭ್ರಮ VIEW (6374) , 11.ಕಲಬುರಗಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಬರ ಅಧ್ಯಯನ: ಬಿ.ವೈ ವಿಜಯೇಂದ್ರ VIEW (6365) , 12.ಕರ್ನಾಟಕ ರಾಜ್ಶ ಛಲವಾದಿ ಮಹಾಸಭ ಕಲಬುರ್ಗಿ ಜಿಲ್ಲಾ ಶಾಖೆವತಿಯಿಂದ: ವೀರ ವನಿತೆ ಒನಕೆ ಓಬ್ಬವರವರ ಜಯಂತ್ಶೋತ್ಸವ. ಆಚರಣೆ VIEW (6316) , 13.ಶಾಸಕರಾದ ಅಲಂ ಪ್ರಭು ಪಾಟೀಲ ಅವರಿಂದ ವಿವಿಧ ಕಾಮಗಾರಿಗೆ ಅಡಿಗಲ್ಲು ಸಮಾರಂಭ VIEW (6313) , 14.ಸಮಸ್ತ ಜನತೆಗೆ ಆಯುಧಪೂಜೆದ ಶುಭಾಶಯಗಳು VIEW (6289) , 15.ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವ ಶನಿವಾರ 28ಕ್ಕೆ ಜರುಗುವುದು. ಶ್ರೀ ಹಿರಗಪ್ಪ ತಾತನವರ ಭವ್ಯ ಮೆರವಣಿಗೆ. VIEW (6208) , 16.ಈ ವಾಟ್ಸಪ್ ಸಂದೇಶ ನಿಮಗೂ ಬಂತಾ? VIEW (6146) , 17.ಜಿಕಾ ವೈರಸ್ ಸೋಂಕಿನ ಬಗ್ಗೆ ಭಯಬೇಡ !! ಎಚ್ಚರವಿರಲಿ VIEW (6132) , 18.ಕಲಬುರಗಿ ನಗರ ಪೊಲೀಸ ಆಯುಕ್ತಾಲಯದ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಜನ ಸಂಪರ್ಕ ಸಭೆ ನಡೆಸಲಾಯಿತು VIEW (6074) , 19.ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ VIEW (5992) , 20.ಚುನಾವಣಾ ಜಾಗೃತಿ ಮತ್ತು ವಿಶೇಷ ನೋಂದಣಿ ಅಭಿಯಾನ:ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಪ್ರೇರೇಪಿಸಿ-ಬಿ.ಫೌಜಿಯಾ ತರನ್ನುಮ್ VIEW (5914) ,
1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (392208) ,
2.ಮಾದ್ಯಮದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273807) , 3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231761) , 4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225362) , 5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (224005) , 6.ಊರಿಗೆ ಬಸ್ ಇಲ್ಲವೆಂದು ಸಾರಿಗೆ ಬಸ್ ಚಲಾಯಿಸಿಕೊಂಡು ಹೋದ ಭೂಪ VIEW (222942) , 7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222794) , 8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222122) , 9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219830) , 10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219516) , 11.ADMISSION ARE OPEN VIEW (219438) , 12.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219400) , 13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217441) , 14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216790) , 15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210947) , 16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210516) , 17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209899) , 18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209529) , 19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (209103) , 20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208162) , |
All right reserved. Copyrights 2020 by: www.UcpDevelopers.com and by www.UcpVoiceNews.com