Online
Voting
    MY NEWS Page MY SURVEY Page MY STOCK Page
TITLE : ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ

VISITORS : 922

Share
Published Date : 2024-07-17 15:42:40
Last Updated On :
News Category : SOCIAL
News Location ADDRESS :   
CITY : KALABURAGI ,
STATE : KARNATAKA , 
COUNTRY : INDIA


   See Below with more Details



TITLE : ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ

DESCRIPTION :
ಕಲಬುರಗಿ:-ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾದ ಹಡಪದ ಅಪ್ಪಣ್ಣ ಸಮಾಜದ ಅಭಿವೃದ್ಧಿ ನಿಗಮ ನೆನಗುದ್ದಿ ಹಾಕದೇ ಕೂಡಲೇ ರಾಜ್ಯ ಸರ್ಕಾರವು ನಿಗಮದ ಅಧ್ಯಕ್ಷರನ್ನು ನೇಮಿಸಿಕೊಂಡು 100 ಕೋಟಿ
ಅನುದಾನ ಮೀಸಲಿಡುವ ಮೂಲಕ ತುರ್ತಾಗಿ ನಿಗಮದ ಕಾರ್ಯಾರಂಭವನ್ನು ಕೈಗೊಂಡು ಬಡ ಹಡಪದ ಅಪ್ಪಣ್ಣ ಸಮಾಜದ ಬಾಂಧವರನ್ನು ಅನುಕೂಲ ಒದಗಿಸಬೇಕು ಎಂದು ಸಮಾಜದ ಕಲಬುರ್ಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಡಾ
ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ದಿನದಂದು ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದ ಹಡಪದ ಅಪ್ಪಣ್ಣ ಸಮಾಜಕ್ಕೆ ಸರ್ಕಾರ ಕೇವಲ ನಿಗಮ ಸ್ಥಾಪಿಸಿ
ಕಣ್ಣೊರಿಸುವ ಕೆಲಸ ಮಾಡದೇ ನಿಗಮಕ್ಕೆ ಶ್ರೀಘವೇ ಅಧ್ಯಕ್ಷರ ಮತ್ತು ಸದಸ್ಯರನ್ನು ನೇಮಕ ಮಾಡಿ, ಕನಿಷ್ಠ 100 ಕೋಟಿ ರೂಪಾಯಿ ಅನುದಾನ ಒದಗಿಸಿ ಸಮಾಜದ ಬಾಂಧವರ ಉದ್ಯೋಗಿಗಳಿಗೆ ಅನುಕೂಲ, ಶೈಕ್ಷಣಿಕ ಉದ್ದೇಶಕ್ಕೆ
ಬಳಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಹಡಪದ ಅಪ್ಪಣ್ಣ (ಕ್ಷೌರಿಕ)  ಸಮುದಾಯ ಜನ ಸಂಖ್ಯೆ ಹೆಚ್ಚಿದ್ದರು ಸಹ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಸೌಲಭ್ಯಗಳ ದೊರೆಯದೇ ಹಿಂದುಳಿಯಲು ಕಾರಣವಾಗಿದೆ. ಕೂಡಲೇ ವಿಧಾನಮಂಡಲ ಅಧೀವೇಶನದಲ್ಲಿ
ಅಧ್ಯಕ್ಷರ ನೇಮಕ ಹಾಗೂ ಅನುದಾನ ಬಿಡುಗಡೆ ಕುರಿತು ಪ್ರಸ್ತಾಪಿಸಿ ಅನುಮೋದನೆ ನೀಡುವಂತಾಗಲು ರಾಜ್ಯದ ಶಾಸಕರು ಸಚಿವರುಗಳು ಸಮಾಜಕ್ಕೆ ಬೆಂಬಲಿಸಿ ಅನುಕೂಲ ಮಾಡಿಕೊಡಬೇಕು. ಮತ್ತು  ನಮ್ಮ ಸಣ್ಣ ಸಣ್ಣ ಸಮಾಜದ
ಪರವಾಗಿ ಈ ಮುಂಗಾರು ಅಧಿವೇಶನದಲ್ಲಿ ಈ ಸಮಾಜದ ಸ್ಥಿತಿ ಗತಿ ಬಗ್ಗೆ ಧ್ವನಿಯಾಗಿ ಮಾತನಾಡಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ - ಬಸವರಾಜ ಸಿ ಹಡಪದ ಹಳ್ಳಿ ಶಹಾಬಾದ,  ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು - ಬಸವರಾಜ ಹಡಪದ ಸುಗೂರ ಎನ್,  ಜಿಲ್ಲಾಧ್ಯಕ್ಷ ಈರಣ್ಣ ಸಿ ಹಡಪದ ಸಣ್ಣೂರ,  ಜಿಲ್ಲಾ
ಕಾರ್ಯಾಧ್ಯಕ್ಷರು -ಭಗವಂತ ಹಡಪದ ಶಿಕ್ಷಕರು ಕಿರಣಗಿ, ಮತ್ತು  ಪ್ರಧಾನ ಕಾರ್ಯದರ್ಶಿ ರಮೇಶ್ ನೀಲೂರ,  ಉಪಾಧ್ಯಕ್ಷರು  ರುದ್ರಮಣಿ ಅಪ್ಪಣ ಬಟಗೇರಾ, ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ
ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಹಾಗೂ ಸಹ ಸಂಘಟನಾ  ಕಾರ್ಯೊದರ್ಶಿ ಸಂತೋಷ ಬಗದುರಿ, ಜಿಲ್ಲೆಯ ಸಹ ಕಾರ್ಯದರ್ಶಿ ನಿಂಗಣ್ಣ ಯಾತನೂರ,ಜಿಲ್ಲಾ ಖಜಾಂಚಿ ಶಿವಾನಂದ ಬಬಲಾದಿ, ಮತ್ತು ಕಲಬುರ್ಗಿ
ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ , ಕಲಬುರ್ಗಿ ತಾಲೂಕಾಧ್ಯಕ್ಷ   ಚಂದ್ರಶೇಖರ ತೋನಸನಹಳ್ಳಿ,ಜೇವರ್ಗಿ ತಾಲೂಕಾಧ್ಯಕ್ಷ- ತಿಪ್ಪಣ್ಣ ಹಡಪದ ನರಿಬೋಳ , ಚಿತ್ತಾಪುರ ತಾಲೂಕಾಧ್ಯಕ್ಷ ಭೀಮರಾವ್ ಸರ,
ಮತ್ತು ಅಫಜಲಪುರ ತಾಲೂಕಾಧ್ಯಕ್ಷ ಮಹಾತೇಶ ಹವಳಗಾ, ಆಳಂದ ತಾಲೂಕಾಧ್ಯಕ್ಷ- ಶಂಕರ್ ಹಡಪದ, ಕಾಳಗಿ ತಾಲೂಕಾಧ್ಯಕ್ಷ - ಶ್ರೀಮಂತ ಮಳಗಿ, ಸೇಡಂ ತಾಲೂಕಾಧ್ಯಕ್ಷ- ನಂದಕುಮಾರ ನಿಡಗುಂದಿ, ಕಮಲಾಪೂರ ತಾಲೂಕಾಧ್ಯಕ್ಷ
ಉದಯಕುಮಾರ್ ಹಡಪದ, ಯಡ್ರಾಮಿ ತಾಲೂಕಾಧ್ಯಕ್ಷ ಪರಶುರಾಮ ಹಡಪದ, ಶಹಾಬಾದ ತಾಲೂಕಾಧ್ಯಕ್ಷ - ಶಿವರಾಜ್ ಹಡಪದ, ಚಿಂಚ್ಚೊಳ್ಳಿ  ತಾಲೂಕಾಧ್ಯಕ್ಷ-  ಸಂತೋಷ ಹಡಪದ, ಮೊದಲಾದವರು ಉಪಸ್ಥಿತರಿದ್ದರು.

Other Weblink :


PHOTOS

'




Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
AFZALPUR (0),   CHITTAPUR (5),   KALBURGI (0),   AFZALPUR (0),   CHITTAPUR (0),   KALBURGI (0),   AFZALPUR (0),   CHITTAPUR (5),   KALBURGI (0),  
1.ಮನ್ನಳ್ಳಿ ಪೊಲೀಸರಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ವಾಹನ ವಶ, ಒಬ್ಬ ಆರೋಪಿತರ ಬಂಧನ VIEW ,

2.ಕಲ್ಯಾಣವೆಂಬುದು ಇಲ್ಲಿನ ಅಭಿವೃದ್ಧಿಗೋ, ಬರೀ ಹೆಸರಿಗೋ..?! VIEW ,

3.ವಿನೇಶಾ ಪೋಗಟ್ ಗೆ ದೊಡ್ಡ ಅನ್ಯಾಯ ಡಾ.ಎಂ ಬಿ ಹಡಪದ ಸುಗೂರ ಎನ್ ಆಕ್ರೋಶ VIEW ,

4.Protect Your Health, Protect Your Future VIEW ,

5.ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ನಿಸ್ವಾರ್ಥಿಯ ಸೇವಕನಿಗೆ ಜೀ ಟಿವಿ ಕನ್ನಡ ವಾಹಿನಿಯ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಅವಾಡ್೯ ಪ್ರಶಸ್ತಿ ಮುಡಿಗೇರಿತು VIEW ,

6.ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ VIEW ,

7.ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಗುರು ಪೂರ್ಣಿಮೆ ದಿನದಂದು ಶ್ರೀಮಠದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣಾ ಮಾಡಲಾಯಿತು ‌ VIEW ,

8.ಕಲಬುರಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ. 12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ VIEW ,

9.ಇಂದು ಬೆಂಗಳೂರು ನಗರದಲ್ಲಿ ಕಲಬುರ್ಗಿ ಗ್ರಾ.ಪಂ,ನೌಕರರ ಅನಿರ್ದಿಷ್ಟಾವಧಿ ಮುಷ್ಕರ VIEW ,

10.ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ VIEW ,

11.ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ VIEW ,

12.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW ,

13." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW ,

14.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW ,

15.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW ,

16.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW ,

17.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW ,

18.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW ,

19.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW ,

20.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ‌ ಸಕಲ‌ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW ,

1.ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ - ದೇವೇಗೌಡ ,ನಿರ್ಮಲಾನಂದ ಸ್ವಾಮೀಜಿ, ದೇವನೂರು ಮಹದೇವ ಹೆಸರು ಪರಿಗಣನೆಗೆ ಒತ್ತಾಯ VIEW ,

2.ಮನ್ನಳ್ಳಿ ಪೊಲೀಸರಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ವಾಹನ ವಶ, ಒಬ್ಬ ಆರೋಪಿತರ ಬಂಧನ VIEW ,

3.ಮುಂಬರುವ ನೇಮಕಾತಿಗಳ ಪರೀಕ್ಷಾ ವೇಳಾಪಟ್ಟಿ VIEW ,

4.ಕಲ್ಯಾಣವೆಂಬುದು ಇಲ್ಲಿನ ಅಭಿವೃದ್ಧಿಗೋ, ಬರೀ ಹೆಸರಿಗೋ..?! VIEW ,

5.ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ಮೋಬಾಯಿಲ್ ಫೋನ್ ನೋಡುತ್ತಾ ಬಸ್ ಚಾಲನೆ ಮಾಡಿರುವ ಸಂಬಂಧ Using mobile Phone while driving ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ VIEW ,

6.ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ VIEW ,

7.ಪರಿಸರ ಕಾಪಾಡದಿದ್ದರೆ ಮಾನವಕುಲದ ವಿನಾಶ - ಸಾಹಿತಿ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ VIEW ,

8.ಮಳಖೇಡದಲ್ಲಿ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿ-10 ರ ರಸ್ತೆಯ ಮಳಖೇಡ ಕಾಗೀಣ ನದಿಗೆ ಅಡ್ಡಲಾಗಿರುವ ನೂತನ ಸೇತುವೆಯನ್ನು ಉದ್ಘಾಟನೆ VIEW ,

9.ಕಮಲನಗರ ಪೊಲೀಸರಿಂದ ಕಮಲಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಟ್ಟಣದ ಸಾರ್ವಜನಿಕರ ಸಹಕಾರದಿಂದ ಸಾರ್ವಜನಿಕ ಸುರಕ್ಷತಾ ಕಾಯ್ದೆ ( public Safety Act) ಅಡಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ VIEW ,

10.ಬೀದರ ಜಿಲ್ಲಾ ಪೊಲೀಸರಿಂದ ಭರ್ಜರಿ ಕಾರ್ಯಚರಣೆ 11 ಕಳ್ಳತನ ಪ್ರಕರಣಗಳಲ್ಲಿ, ಬಂಗಾರ, ಬೆಳ್ಳಿ, ನಗದು ಹಣ, ದ್ವಿಚಕ್ರ ವಾಹನ, 05 ಜನ ಕಳ್ಳರ ಬಂಧನ, 12 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆ ಬಾಳುವ ಸ್ವತ್ತುಗಳ ವಶ VIEW ,

11.ವಿನೇಶಾ ಪೋಗಟ್ ಗೆ ದೊಡ್ಡ ಅನ್ಯಾಯ ಡಾ.ಎಂ ಬಿ ಹಡಪದ ಸುಗೂರ ಎನ್ ಆಕ್ರೋಶ VIEW ,

12.Protect Your Health, Protect Your Future VIEW ,

13.ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ನಿಸ್ವಾರ್ಥಿಯ ಸೇವಕನಿಗೆ ಜೀ ಟಿವಿ ಕನ್ನಡ ವಾಹಿನಿಯ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಅವಾಡ್೯ ಪ್ರಶಸ್ತಿ ಮುಡಿಗೇರಿತು VIEW ,

14.ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ VIEW ,

15.ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಗುರು ಪೂರ್ಣಿಮೆ ದಿನದಂದು ಶ್ರೀಮಠದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣಾ ಮಾಡಲಾಯಿತು ‌ VIEW ,

16.ಕಲಬುರಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ. 12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ VIEW ,

17.ಇಂದು ಬೆಂಗಳೂರು ನಗರದಲ್ಲಿ ಕಲಬುರ್ಗಿ ಗ್ರಾ.ಪಂ,ನೌಕರರ ಅನಿರ್ದಿಷ್ಟಾವಧಿ ಮುಷ್ಕರ VIEW ,

18.ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ VIEW ,

19.ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ VIEW ,

1.Awareness about population day at gulbarga VIEW ,

2.Social awareness about population VIEW ,

1.ಸುಗೂರ ಎನ್ ಗ್ರಾಮಕ್ಕೆ ಯಾದಗಿರ ಶಾಂಪೂರಹಳ್ಳಿ ಬಸ್ ಸಂಪರ್ಕ ಹೊಂದಿದೆ ಸಡಗರ ಸಂಭ್ರಮದಿಂದ ನೂತನ ಬಸ್ ಗೇ ಸ್ವಾಗತಿಸಿ ಬಸ್ ಗೇ ಚಾಲನೆ ನೀಡಿದ ಗ್ರಾಮಸ್ಥರು VIEW (3543) ,

2.ಆರೋಗ್ಯ ವಿಮೆಯ ಪ್ರಮುಖ ಪ್ರಯೋಜನಗಳು ಇಲ್ಲಿವೆ VIEW (3466) ,

3.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW (3053) ,

4.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ‌ ಸಕಲ‌ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW (2879) ,

5.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW (2851) ,

6.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW (2835) ,

7.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW (2544) ,

8.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW (2272) ,

9.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW (2249) ,

10." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW (1935) ,

11.ಬಿಸಿಲಿನ ತಾಪಕ್ಕೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನ ಸವಾರರ ಪರದಾಟ VIEW (1852) ,

12.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW (1762) ,

13.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW (1694) ,

14.ಲಿಂ. ಮಾತೋಶ್ರೀ ಗೌರಮ್ಮ ತಾಯಿ ಅವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಕಾರ್ಯಕ್ರಮ VIEW (1517) ,

15.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW (1453) ,

16.ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ VIEW (1075) ,

17.ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಗುರು ಪೂರ್ಣಿಮೆ ದಿನದಂದು ಶ್ರೀಮಠದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣಾ ಮಾಡಲಾಯಿತು ‌ VIEW (1003) ,

18.ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ VIEW (960) ,

19.ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ VIEW (923) ,

20.ನವ ಕಲಬುರ್ಗಿಯ ಹೊಸ ಸಂಕಲ್ಪ VIEW (916) ,

1.ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ VIEW (1075) ,

2.ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಗುರು ಪೂರ್ಣಿಮೆ ದಿನದಂದು ಶ್ರೀಮಠದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣಾ ಮಾಡಲಾಯಿತು ‌ VIEW (1003) ,

3.ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ VIEW (960) ,

4.ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ VIEW (923) ,

5.ಕಲಬುರಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ. 12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ VIEW (909) ,

6.ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ನಿಸ್ವಾರ್ಥಿಯ ಸೇವಕನಿಗೆ ಜೀ ಟಿವಿ ಕನ್ನಡ ವಾಹಿನಿಯ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಅವಾಡ್೯ ಪ್ರಶಸ್ತಿ ಮುಡಿಗೇರಿತು VIEW (879) ,

7.ಇಂದು ಬೆಂಗಳೂರು ನಗರದಲ್ಲಿ ಕಲಬುರ್ಗಿ ಗ್ರಾ.ಪಂ,ನೌಕರರ ಅನಿರ್ದಿಷ್ಟಾವಧಿ ಮುಷ್ಕರ VIEW (825) ,

8.Awareness about population day at gulbarga VIEW (786) ,

9.Protect Your Health, Protect Your Future VIEW (733) ,

10.Social awareness about population VIEW (716) ,

11.ಬೀದರ ಜಿಲ್ಲಾ ಪೊಲೀಸರಿಂದ ಭರ್ಜರಿ ಕಾರ್ಯಚರಣೆ 11 ಕಳ್ಳತನ ಪ್ರಕರಣಗಳಲ್ಲಿ, ಬಂಗಾರ, ಬೆಳ್ಳಿ, ನಗದು ಹಣ, ದ್ವಿಚಕ್ರ ವಾಹನ, 05 ಜನ ಕಳ್ಳರ ಬಂಧನ, 12 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆ ಬಾಳುವ ಸ್ವತ್ತುಗಳ ವಶ VIEW (712) ,

12.ವಿನೇಶಾ ಪೋಗಟ್ ಗೆ ದೊಡ್ಡ ಅನ್ಯಾಯ ಡಾ.ಎಂ ಬಿ ಹಡಪದ ಸುಗೂರ ಎನ್ ಆಕ್ರೋಶ VIEW (683) ,

13.ಕಮಲನಗರ ಪೊಲೀಸರಿಂದ ಕಮಲಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಟ್ಟಣದ ಸಾರ್ವಜನಿಕರ ಸಹಕಾರದಿಂದ ಸಾರ್ವಜನಿಕ ಸುರಕ್ಷತಾ ಕಾಯ್ದೆ ( public Safety Act) ಅಡಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ VIEW (636) ,

14.ಪರಿಸರ ಕಾಪಾಡದಿದ್ದರೆ ಮಾನವಕುಲದ ವಿನಾಶ - ಸಾಹಿತಿ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ VIEW (409) ,

15.ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ಮೋಬಾಯಿಲ್ ಫೋನ್ ನೋಡುತ್ತಾ ಬಸ್ ಚಾಲನೆ ಮಾಡಿರುವ ಸಂಬಂಧ Using mobile Phone while driving ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ VIEW (396) ,

16.ಮಳಖೇಡದಲ್ಲಿ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿ-10 ರ ರಸ್ತೆಯ ಮಳಖೇಡ ಕಾಗೀಣ ನದಿಗೆ ಅಡ್ಡಲಾಗಿರುವ ನೂತನ ಸೇತುವೆಯನ್ನು ಉದ್ಘಾಟನೆ VIEW (331) ,

17.ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ VIEW (209) ,

18.ಕಲ್ಯಾಣವೆಂಬುದು ಇಲ್ಲಿನ ಅಭಿವೃದ್ಧಿಗೋ, ಬರೀ ಹೆಸರಿಗೋ..?! VIEW (109) ,

19.ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ - ದೇವೇಗೌಡ ,ನಿರ್ಮಲಾನಂದ ಸ್ವಾಮೀಜಿ, ದೇವನೂರು ಮಹದೇವ ಹೆಸರು ಪರಿಗಣನೆಗೆ ಒತ್ತಾಯ VIEW (46) ,

20.ಮುಂಬರುವ ನೇಮಕಾತಿಗಳ ಪರೀಕ್ಷಾ ವೇಳಾಪಟ್ಟಿ VIEW (10) ,

        

All right reserved. Copyrights 2020 by: www.UcpDevelopers.com and by www.UcpVoiceNews.com