Online
Voting
    MY NEWS Page MY SURVEY Page MY STOCK Page
TITLE : ಕಲಬುರಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ. 12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ

VISITORS : 909

Share
Published Date : 2024-07-23 22:46:03
Last Updated On :
News Category : SOCIAL
News Location ADDRESS :   
CITY : KALABURAGI ,
STATE : KARNATAKA , 
COUNTRY : INDIA


   See Below with more Details



TITLE : ಕಲಬುರಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ. 12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ

DESCRIPTION :
ಕಲಬುರಗಿ:- ಬೇರೆ ಬೇರೆ ಸಮಾಜದವರು ಕ್ಷೌರಿಕ ಕಾಯಕ ಮಾಡಿ ಕಾರಿನಲ್ಲಿ ತಿರುಗಾಡುತ್ತಿದ್ದಾರೆ. ಹಡಪದ ಸಮಾಜದವರು ಕಾಯಕ ಮರೆಯದೆ ಅದರ ಸದ್ವಿನಿಯೋಗ ಮಾಡಿಕೊಂಡು ಮುಂದೆ ಸಾಗಬೇಕು.
ದುಶ್ಚಟಗಳಿಂದ ದೂರ ಇರಬೇಕು ಎಂದು ಮುದಗಲ್ಲದ ಮಹಾಂತೇಶ್ವರ ಮಠದ ಶ್ರೀ ಮಹಾಂತ ಸ್ವಾಮೀಜಿ ಹಿತೋಪದೇಶ ನೀಡಿದರು‌ . 
ಜಿಲ್ಲಾಡಳಿತ .ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಯಂತೋತ್ಸವ ಸಮಿತಿ ಸಹಯೋಗದಡಿ ಡಾ.ಎಸ್.ಎಮ್  ಪಂಡಿತ ರಂಗಮಂದಿರದಲ್ಲಿ ಭಾನುವಾರ
ಆಯೋಜಿಸಿದ ಶಿವಶರಣ ಹಡಪದ ಅಪ್ಪಣ್ಣ  ಜಯಂತೋತ್ಸವದಲ್ಲಿ ಮಾತನಾಡಿ ಅವರು. ಆರ್ಥಿಕ. ಸಾಮಾಜಿಕ.ಔದ್ಯೋಗಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಹಡಪದ ಸಮಾಜ ಶಿಕ್ಷಣ ಕ್ಕೆ ಆದ್ಯತೆ ನೀಡಿದಾಗ ಎಲ್ಲದಕ್ಕೂ ಪರಿಹಾರ
ದೊರೆಯಲಿದೆ ಎಂದರು. ಹಡಪದ ಅಪ್ಪಣ್ಣ ಸೇವಾನಿಷ್ಠ, ಸಮಸಮಾಜ ನಿರ್ಮಿಸುವ ಕೈಂಕರ್ಯಕ್ಕೆ ನಿಧಿಯಾಗಿದ್ದರು. ಬಸವಣ್ಣನವರ ನೇತೃತ್ವದ ಅನುಭವ ಮಂಟಪದಲ್ಲಿ ಅಪ್ಪಣ ಶರಣರು ಜ್ಞಾನಿಯಾಗಿ ಹೂರಹೊಮ್ಮಿದರು. ಅವರ 243
ವಚನಗಳು ಸಮಾಜಕ್ಕೆ ದಾರಿ ದೀಪ ವಾಗಿವೆ . ಸೂರ್ಯ ಚಂದ್ರ ಇರುವವರೆಗೂ ಶರಣರ ವಚನಗಳು ಅಮರವಾಗಿರುತ್ತದೆ.ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ಶರಣರ ವಚನಗಳ ಅಧ್ಯಯನ ಮಾಡಿಸಬೇಕು, ಅಂಗದ ಮೇಲೆ ಲಿಂಗ
,ಹಣೆ ಮೇಲೆ ವಿಭೊತಿ ಧರಿಸಿ ಕಾಯಕ ನಿಷ್ಠರಾಗಬೇಕು, ಎಂದು ಸಲಹೆ ನೀಡಿದರು, 
 
12ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು ಇವರು ಹಡಪದ ಸಮಾಜದವರಾಗಿದ್ದು, ಬಸವಣ್ಣನವರು ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು ಎಂದು ಮುದಗಲ್ಲ ಕಲ್ಯಾಣ ಆಶ್ರಮ ಶ್ರೀ
ಮಹಾಂತೇಶ್ವರ ಮಠ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಹೇಳಿದರು.
ಭಾನುವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಪಂಚಾಯತ್, ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ ರವರ ಭಾವಚಿತ್ರಕ್ಕೆ ಮಾಲಾರ್ಪಣೆ
ಮಾಡಿ ಮಾತನಾಡಿದರು. 
ಶರಣರ ಸಂತ ಪೂಜ್ಯರ ಆಚಾರ ವಿಚಾರಗಳಿಂದ.ಸಮಾಜಕ್ಕೆ ಮಹಾನ ಜ್ಞಾನವನ್ನು ನೀಡಿದ್ದಾರೆ ನಮ್ಮ ಈ ಸರ್ಕಾರ ಇಡೀ ರಾಜ್ಯದಲ್ಲಿ ಶಾಲೆ ಕಾಲೇಜುಗಳಲ್ಲಿ ಸರ್ಕಾರಿ ಕಛೇರಿಗಳ ಹಡಪದವರು. ಅಪ್ಪಣನವರ ಅಪರೂಪದ ವಚನಗಳಿವೆ
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವಂತಹ ವಚನಗಳಾಗಿದ್ದವು ಶರಣರ ಹೆಸರುಗಳು ಕಾಲ ಕಾಲದವರಿಗೆ ಇರುತ್ತವೆ ಅದಕ್ಕೆ ಕಾರಣ ಅವರ ನಡೆ ನುಡಿಯಾಗಿದೆ. ರಾಜ್ಯ ಸರ್ಕಾರ ಇಡೀ ರಾಜ್ಯದಲ್ಲಿ ಅರ್ಥಪೂರ್ಣ
ಜಯಂತಿಯನ್ನ ಆಚರಣೆಯ ಮಾಡಿದ್ದನ್ನು ಸ್ವಾಗರ್ತವಾಗಿದೆ ಎಂದರು.
ಹಡಪದ ಸಮಾಜ ಒಂದು ಕಾಲದಲ್ಲಿ ಸಮಾಜವನ್ನು ಕಂಡರೆ ಗೌರವಿಲ್ಲದೆ ವ್ಯವಸ್ತೆ ಇತ್ತು.ಎಷ್ಟು ಹಳ್ಳಿಗಳಲ್ಲಿ ಅವರು ಮುಖನೋಡಬಾರದು ಪಂಚಾಂಗ ಶಾಸ್ತ್ರದ ಅವರನ್ನು ನೋಡಿದರೆ ಅಶುಭ ಎಂದು ಬರೆದಿಟ್ಟಿದ್ದರು
ಎಂದರು.

  ಶಿವಶರಣ ಹಡಪದ ಅಪ್ಪಣ ಜಯಂತಿ ಸಮಿತಿ ಅಧ್ಯಕ್ಷ ಈರಣ್ಣ ಸಿ ಹಡಪದ ಸಣ್ಣೂರ ಅವರು ಪ್ರಾಸ್ತಾವಿಕ ಮಾತನಾಡಿ, ಆಸ್ತಿ ಮಾಡುವದಕ್ಕಿಂತ ಮಕ್ಕಳನ್ನೆ ಆಸ್ತೆಯನ್ನಾಗಿ  ಪರಿವರ್ತನೆ ಮಾಡಿ   ಶಿಕ್ಷಣಕ್ಕೆ ಹೆಚ್ಚು
ಒತ್ತು ನೀಡಬೇಕು.   ನಮ್ಮ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕಿಯವಾಗಿ ತುಂಬಾ ಹಿಂದೆ ಉಳಿದಿರುವ ಸಮಾಜವಾಗಿದೆ ನಮ್ಮ ಸಮಾಜದ ಅಭಿವೃದ್ಧಿಗಾಗಿ ನಿಗಮಕ್ಕೆ ಸರ್ಕಾರ 100 ಕೋಟಿ ಅನುದಾನ ನೀಡಬೇಕು  ಎಂದರು.


ಚಿತ್ತಾಪುರ  ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ. ಷ.ಬ್ರ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ರವರು    ಶರಣ ಹಡಪದ ಅಪ್ಪಣ್ಣ ನವರ ಬಗ್ಗೆ ಅನೇಕ ವಿಚಾರಗಳನ್ನು ಕುರಿತು ಮತ್ತು ಹಡಪದ ಅಪ್ಪಣ್ಣ ಸಮಾಜದ ಪಾಲಕರು
ತಮ್ಮ ಮಕ್ಕಳಿಗೆ ಶಿಕ್ಷಣ ಜತೆಗೆ ಕಾಯಕ ಮತ್ತು ದಾಸೋಹದ ಮಹತ್ವ ಹೇಳಿಕೊಡಬೇಕು ಎಂದು   ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ  ಶ್ರೀ ಬಾಲಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು ಶಹಾಬಾದ, ಮತ್ತು  ಅಬಕಾರಿ ಇಲಾಖೆಯ ಜಂಟಿ ನಿರ್ದೇಶಕರು ಬಸವರಾಜ ಹಡಪದ   ಮಾತನಾಡಿ ಹಡಪದ ಅಪ್ಪಣ್ಣನವರು ಕಾಯಕ ಮಾಡಿ ಬಸವಣ್ಣನವರ
ಕಾರ್ಯದರ್ಶಿಯಾಗಿದ್ದರು. ಅಂತರಾತ್ಮದ ಶೋಭೆ ಮೂಲಕ ಶ್ರೀಮಂತರಾಗಿದ್ದರು. ಶರಣರು ನೀಡಿದ ವಚನಗಳ ಸಾರ ಅರಿತು  ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು ಎಂದು ಹೇಳಿದರು,  ಜಿಲ್ಲಾಧಿಕಾರಿಗಳ ಕಾರ್ಯಾಲಯದ 
ಶಿಷ್ಠಾಚಾರ ತಹಶೀಲ್ದಾರ  ಜಗದೀಶ ಚೌರ್, ದತ್ತಪ್ಪ ಸಾತನೂರ,  ಹಾಗೂ ಶಿವಶರಣಪ್ಪ ಯಳವಂತಗಿ ಸಮಾಜದ ಹಿರಿಯ ದಾನಿಗಳು, ಮತ್ತು  ಶಿವಶರಣಪ್ಪ ಹಾಗರಗಿ ಮಾಜಿ ಅಧ್ಯಕ್ಷರು, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ
ಹಳ್ಳಿ , ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್,  ಈ ಕಾರ್ಯಕ್ರಮದ ನಿರೂಪಣೆ -  ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು -ಭಗವಂತ ಹಡಪದ ಶಿಕ್ಷಕರು ಕಿರಣಗಿ ನಿರೊಪಣೆ ಮಾಡಿದರು , ಕಲಬುರಗಿ
ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ ಅವರು ಈ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಮಾಡಿದರು., ಮತ್ತು ಕಲಬುರಗಿ ಜಿಲ್ಲೆಯ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ ಬಟಗೇರಾ , ಶಿವಾನಂದ ಬಬಲಾದಿ  ಜಿಲ್ಲಾ
ಖಜಾಂಚಿ , ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ -ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಹಡಪದ ನೌಕರ ಸಂಘದ ಅಧ್ಯಕ್ಷ ಕುಪೇಂದ್ರ ಲಾಡವಂತಿ, ಸುಭಾಷ್ ಹಡಪದ ಕರಾರಿ, ಕಲಬುರಗಿ ನಗರ ಘಟಕದ ಅಧ್ಯಕ್ಷ
ಮಲ್ಲಿಕಾರ್ಜುನ ಹಡಪದ ಸಾವಳಗಿ,  ಶರಣು ಸುಭಾಷ್ ಬಾದಾಮಿ ಕಲಬುರಗಿ, ಮಲ್ಲಿಕಾರ್ಜುನ ಮಾನೆ ,ಮಲ್ಲಣ್ಣ ಫರತಭಾದ . ಸಂತೋಷ ಹಡಪದ ಬಗದುರಿ, ನಿಂಗಣ್ಣ ಯಾತನೂರ , ಆನಂದ ಖೇಳಗಿ, ಮಹಾತೇಶ ಇಸ್ಲಾಂಪೂರೆ,  ಕಲಬುರಗಿ
ತಾಲೂಕು ಅಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ, ಶ್ರೀಮಂತ ಹಡಪದ ಮಳಗಿ ಕಾಳಗಿ ತಾಲೂಕಾಧ್ಯಕ್ಷ, ಭೀಮರಾವ್  ಹಡಪದ ಮಾಸ್ತರ ಚಿತ್ತಾಪುರ ತಾಲೂಕಾಧ್ಯಕ್ಷ, ಮಹಾಂತೇಶ ಹಡಪದ ಹವಳಗಾ ಅಫಜಲಪುರ ತಾಲೂಕಾಧ್ಯಕ್ಷ,
ಎಸ್.ಕೆ ತೆಲ್ಲೂರ್ ಸರ . ವಿನೋದ ಹಡಪದ ಅಂಬಲಗಾ, ರಮೇಶ್ ಕವಲಗಾ, ಹುಚ್ಚಪ್ಪ ಭೋದನಾ, ಸುನೀಲ್ ಕುಮಾರ್ ಭಾಗಹಿಪ್ಪರಗಿ, ಶಿವಕುಮಾರ್ ಹಡಪದ ಮಾರಡಗಿ.ಶೇಖರ ಪಟ್ನಾ,   ಶಂಕರ ಹರವಾಳ, ಸಂಗಮೇಶ ಹಡಪದ ಹೊಸ್ಸಳ್ಳಿ,
ಶಂಭುಲಿಂಗ ಹಡಪದ ಮುತ್ತಕೋಡ್, ಮಲ್ಲಿಕಾರ್ಜುನ ಬನ್ನೂರ,  ಶಿವಕುಮಾರ್ ಸಿಂದಗಿ, ಶರಣು ಹರವಾಳ, ರಮೇಶ ಕರಾರಿ ಸಮಾಜದ ಯುವ ಮುಖಂಡ,  ನಿಂಗಣ್ಣ ಹಾವನೂರ,  ಸಿದ್ರಾಮ ಯಾಗಾಪೂರ, ಶಿವಲಿಂಗ ಹಡಪದ ಶಹಾಬಾದ,  ಮತ್ತು ಹಡಪದ
ಸಮಾಜದ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ ಮಟ್ಟದ ಪದಾಧಿಕಾರಿಗಳು ಮತ್ತು ಸಮಾಜದ ಹಿರಿಯ ಮುಖಂಡರು. ಮತ್ತು  ಮಹಿಳಾ ತಾಯಂದಿರು  ಹಾಗೂ ಯುವಕ ಮಿತ್ರರು ಸೇರಿದಂತೆ  ನಿಜಸುಖಿ ಹಡಪದ ಅಪ್ಪಣ್ಣ ನವರ ೮೯೦ನೇ
ಜಯಂತೋತ್ಸವ ಸಂಭ್ರಮ ಸಡಗರದಿಂದ ಆಚರಣೆ ಮಾಡಿ ಈ ವೇದಿಕೆಯಲ್ಲಿ ಸಾವಿರಾರು ಸಮಾಜದ ಮುಖಂಡರು ಉಪಸ್ಥಿತರಿದ್ದರು.  



Other Weblink :


PHOTOS

'




Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
AFZALPUR (0),   CHITTAPUR (5),   KALBURGI (0),   AFZALPUR (0),   CHITTAPUR (0),   KALBURGI (0),   AFZALPUR (0),   CHITTAPUR (5),   KALBURGI (0),  
1.ಮನ್ನಳ್ಳಿ ಪೊಲೀಸರಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ವಾಹನ ವಶ, ಒಬ್ಬ ಆರೋಪಿತರ ಬಂಧನ VIEW ,

2.ಕಲ್ಯಾಣವೆಂಬುದು ಇಲ್ಲಿನ ಅಭಿವೃದ್ಧಿಗೋ, ಬರೀ ಹೆಸರಿಗೋ..?! VIEW ,

3.ವಿನೇಶಾ ಪೋಗಟ್ ಗೆ ದೊಡ್ಡ ಅನ್ಯಾಯ ಡಾ.ಎಂ ಬಿ ಹಡಪದ ಸುಗೂರ ಎನ್ ಆಕ್ರೋಶ VIEW ,

4.Protect Your Health, Protect Your Future VIEW ,

5.ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ನಿಸ್ವಾರ್ಥಿಯ ಸೇವಕನಿಗೆ ಜೀ ಟಿವಿ ಕನ್ನಡ ವಾಹಿನಿಯ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಅವಾಡ್೯ ಪ್ರಶಸ್ತಿ ಮುಡಿಗೇರಿತು VIEW ,

6.ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ VIEW ,

7.ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಗುರು ಪೂರ್ಣಿಮೆ ದಿನದಂದು ಶ್ರೀಮಠದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣಾ ಮಾಡಲಾಯಿತು ‌ VIEW ,

8.ಕಲಬುರಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ. 12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ VIEW ,

9.ಇಂದು ಬೆಂಗಳೂರು ನಗರದಲ್ಲಿ ಕಲಬುರ್ಗಿ ಗ್ರಾ.ಪಂ,ನೌಕರರ ಅನಿರ್ದಿಷ್ಟಾವಧಿ ಮುಷ್ಕರ VIEW ,

10.ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ VIEW ,

11.ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ VIEW ,

12.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW ,

13." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW ,

14.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW ,

15.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW ,

16.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW ,

17.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW ,

18.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW ,

19.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW ,

20.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ‌ ಸಕಲ‌ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW ,

1.ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ - ದೇವೇಗೌಡ ,ನಿರ್ಮಲಾನಂದ ಸ್ವಾಮೀಜಿ, ದೇವನೂರು ಮಹದೇವ ಹೆಸರು ಪರಿಗಣನೆಗೆ ಒತ್ತಾಯ VIEW ,

2.ಮನ್ನಳ್ಳಿ ಪೊಲೀಸರಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ವಾಹನ ವಶ, ಒಬ್ಬ ಆರೋಪಿತರ ಬಂಧನ VIEW ,

3.ಮುಂಬರುವ ನೇಮಕಾತಿಗಳ ಪರೀಕ್ಷಾ ವೇಳಾಪಟ್ಟಿ VIEW ,

4.ಕಲ್ಯಾಣವೆಂಬುದು ಇಲ್ಲಿನ ಅಭಿವೃದ್ಧಿಗೋ, ಬರೀ ಹೆಸರಿಗೋ..?! VIEW ,

5.ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ಮೋಬಾಯಿಲ್ ಫೋನ್ ನೋಡುತ್ತಾ ಬಸ್ ಚಾಲನೆ ಮಾಡಿರುವ ಸಂಬಂಧ Using mobile Phone while driving ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ VIEW ,

6.ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ VIEW ,

7.ಪರಿಸರ ಕಾಪಾಡದಿದ್ದರೆ ಮಾನವಕುಲದ ವಿನಾಶ - ಸಾಹಿತಿ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ VIEW ,

8.ಮಳಖೇಡದಲ್ಲಿ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿ-10 ರ ರಸ್ತೆಯ ಮಳಖೇಡ ಕಾಗೀಣ ನದಿಗೆ ಅಡ್ಡಲಾಗಿರುವ ನೂತನ ಸೇತುವೆಯನ್ನು ಉದ್ಘಾಟನೆ VIEW ,

9.ಕಮಲನಗರ ಪೊಲೀಸರಿಂದ ಕಮಲಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಟ್ಟಣದ ಸಾರ್ವಜನಿಕರ ಸಹಕಾರದಿಂದ ಸಾರ್ವಜನಿಕ ಸುರಕ್ಷತಾ ಕಾಯ್ದೆ ( public Safety Act) ಅಡಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ VIEW ,

10.ಬೀದರ ಜಿಲ್ಲಾ ಪೊಲೀಸರಿಂದ ಭರ್ಜರಿ ಕಾರ್ಯಚರಣೆ 11 ಕಳ್ಳತನ ಪ್ರಕರಣಗಳಲ್ಲಿ, ಬಂಗಾರ, ಬೆಳ್ಳಿ, ನಗದು ಹಣ, ದ್ವಿಚಕ್ರ ವಾಹನ, 05 ಜನ ಕಳ್ಳರ ಬಂಧನ, 12 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆ ಬಾಳುವ ಸ್ವತ್ತುಗಳ ವಶ VIEW ,

11.ವಿನೇಶಾ ಪೋಗಟ್ ಗೆ ದೊಡ್ಡ ಅನ್ಯಾಯ ಡಾ.ಎಂ ಬಿ ಹಡಪದ ಸುಗೂರ ಎನ್ ಆಕ್ರೋಶ VIEW ,

12.Protect Your Health, Protect Your Future VIEW ,

13.ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ನಿಸ್ವಾರ್ಥಿಯ ಸೇವಕನಿಗೆ ಜೀ ಟಿವಿ ಕನ್ನಡ ವಾಹಿನಿಯ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಅವಾಡ್೯ ಪ್ರಶಸ್ತಿ ಮುಡಿಗೇರಿತು VIEW ,

14.ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ VIEW ,

15.ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಗುರು ಪೂರ್ಣಿಮೆ ದಿನದಂದು ಶ್ರೀಮಠದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣಾ ಮಾಡಲಾಯಿತು ‌ VIEW ,

16.ಕಲಬುರಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ. 12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ VIEW ,

17.ಇಂದು ಬೆಂಗಳೂರು ನಗರದಲ್ಲಿ ಕಲಬುರ್ಗಿ ಗ್ರಾ.ಪಂ,ನೌಕರರ ಅನಿರ್ದಿಷ್ಟಾವಧಿ ಮುಷ್ಕರ VIEW ,

18.ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ VIEW ,

19.ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ VIEW ,

1.Awareness about population day at gulbarga VIEW ,

2.Social awareness about population VIEW ,

1.ಸುಗೂರ ಎನ್ ಗ್ರಾಮಕ್ಕೆ ಯಾದಗಿರ ಶಾಂಪೂರಹಳ್ಳಿ ಬಸ್ ಸಂಪರ್ಕ ಹೊಂದಿದೆ ಸಡಗರ ಸಂಭ್ರಮದಿಂದ ನೂತನ ಬಸ್ ಗೇ ಸ್ವಾಗತಿಸಿ ಬಸ್ ಗೇ ಚಾಲನೆ ನೀಡಿದ ಗ್ರಾಮಸ್ಥರು VIEW (3543) ,

2.ಆರೋಗ್ಯ ವಿಮೆಯ ಪ್ರಮುಖ ಪ್ರಯೋಜನಗಳು ಇಲ್ಲಿವೆ VIEW (3466) ,

3.ಗುಲಬರ್ಗಾ ಲೋಕಸಭೆ ಚುನಾವಣೆ, ಜೂನ್ 4ರ ಮತ ಎಣಿಕೆಗೆ ಸಜ್ಜು -ಬಿ.ಫೌಜಿಯಾ ತರನ್ನುಮ್ VIEW (3053) ,

4.ಡಿ.ಸಿ.ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್, ಮತದಾನಕ್ಕೆ‌ ಸಕಲ‌ ಸಿದ್ಧತೆ ಮಾಡಿಕೊಳ್ಳಲು ಕೃಷ್ಣ ಭಾಜಪೇಯಿ ಸೂಚನೆ VIEW (2879) ,

5.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಜಿಲ್ಲೆಯಾದ್ಯಂತ ಸಹಾಯವಾಣಿ ಕೇಂದ್ರ ಸ್ಥಾಪನೆ VIEW (2851) ,

6.ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ,ಸಹಾಯವಾಣಿ ಕೇಂದ್ರ ಸ್ಥಾಪನೆ. VIEW (2835) ,

7.ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ: VIEW (2544) ,

8.ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಜೀವನದ ಹಾದಿ VIEW (2272) ,

9.ಮೋದಿ ಜಿ ಪ್ರಮಾಣವಚನ ಸುಗೂರ ಎನ್ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ VIEW (2249) ,

10." ಬೀದರ ಪೊಲೀಸ್ ರಿಂದ 2 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಮತ್ತು ವಾಹನ ವಶ, ಮೂರು ಜನ ಆರೋಪಿತರ ಬಂಧನ”. ಮಾನ್ಯ ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ VIEW (1935) ,

11.ಬಿಸಿಲಿನ ತಾಪಕ್ಕೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ವಾಹನ ಸವಾರರ ಪರದಾಟ VIEW (1852) ,

12.ಬೀದರ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಪರವಾಗಿ ಮತಯಾಚಿಸಿದ, ಸುಭಾಷ್ ವ್ಹಿ. ರಾಠೋಡ VIEW (1762) ,

13.ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಣೆ VIEW (1694) ,

14.ಲಿಂ. ಮಾತೋಶ್ರೀ ಗೌರಮ್ಮ ತಾಯಿ ಅವರ 7 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಭಿರ ಕಾರ್ಯಕ್ರಮ VIEW (1517) ,

15.ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣೆಯ ಆನ್ ಲೈನ್ ವಂಚನೆ ಪ್ರಕರಣದಲ್ಲಿ ಮತ್ತು ರಾಜ್ಯಾದ್ಯಂತ 79 ಕ್ಕೂ ಹೆಚ್ಚು ಜನರರಿಗೆ ವಂಚನೆ ಮಾಡಿ 40 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿತನ ಬಂಧನ. VIEW (1453) ,

16.ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ VIEW (1076) ,

17.ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಗುರು ಪೂರ್ಣಿಮೆ ದಿನದಂದು ಶ್ರೀಮಠದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣಾ ಮಾಡಲಾಯಿತು ‌ VIEW (1004) ,

18.ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ VIEW (961) ,

19.ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ VIEW (923) ,

20.ನವ ಕಲಬುರ್ಗಿಯ ಹೊಸ ಸಂಕಲ್ಪ VIEW (916) ,

1.ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ VIEW (1076) ,

2.ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಗುರು ಪೂರ್ಣಿಮೆ ದಿನದಂದು ಶ್ರೀಮಠದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣಾ ಮಾಡಲಾಯಿತು ‌ VIEW (1004) ,

3.ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ VIEW (961) ,

4.ಹಡಪದ ನಿಗಮದ ಕಾರ್ಯಾರಂಭಕ್ಕೆ ಆಗ್ರಹ VIEW (923) ,

5.ಕಲಬುರಗಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ. 12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ VIEW (910) ,

6.ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ನಿಸ್ವಾರ್ಥಿಯ ಸೇವಕನಿಗೆ ಜೀ ಟಿವಿ ಕನ್ನಡ ವಾಹಿನಿಯ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಅವಾಡ್೯ ಪ್ರಶಸ್ತಿ ಮುಡಿಗೇರಿತು VIEW (879) ,

7.ಇಂದು ಬೆಂಗಳೂರು ನಗರದಲ್ಲಿ ಕಲಬುರ್ಗಿ ಗ್ರಾ.ಪಂ,ನೌಕರರ ಅನಿರ್ದಿಷ್ಟಾವಧಿ ಮುಷ್ಕರ VIEW (826) ,

8.Awareness about population day at gulbarga VIEW (787) ,

9.Protect Your Health, Protect Your Future VIEW (734) ,

10.Social awareness about population VIEW (717) ,

11.ಬೀದರ ಜಿಲ್ಲಾ ಪೊಲೀಸರಿಂದ ಭರ್ಜರಿ ಕಾರ್ಯಚರಣೆ 11 ಕಳ್ಳತನ ಪ್ರಕರಣಗಳಲ್ಲಿ, ಬಂಗಾರ, ಬೆಳ್ಳಿ, ನಗದು ಹಣ, ದ್ವಿಚಕ್ರ ವಾಹನ, 05 ಜನ ಕಳ್ಳರ ಬಂಧನ, 12 ಲಕ್ಷಕ್ಕೂ ಅಧಿಕ ಮೌಲ್ಯದ ಬೆಲೆ ಬಾಳುವ ಸ್ವತ್ತುಗಳ ವಶ VIEW (712) ,

12.ವಿನೇಶಾ ಪೋಗಟ್ ಗೆ ದೊಡ್ಡ ಅನ್ಯಾಯ ಡಾ.ಎಂ ಬಿ ಹಡಪದ ಸುಗೂರ ಎನ್ ಆಕ್ರೋಶ VIEW (684) ,

13.ಕಮಲನಗರ ಪೊಲೀಸರಿಂದ ಕಮಲಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಟ್ಟಣದ ಸಾರ್ವಜನಿಕರ ಸಹಕಾರದಿಂದ ಸಾರ್ವಜನಿಕ ಸುರಕ್ಷತಾ ಕಾಯ್ದೆ ( public Safety Act) ಅಡಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ VIEW (636) ,

14.ಪರಿಸರ ಕಾಪಾಡದಿದ್ದರೆ ಮಾನವಕುಲದ ವಿನಾಶ - ಸಾಹಿತಿ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ VIEW (409) ,

15.ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ಮೋಬಾಯಿಲ್ ಫೋನ್ ನೋಡುತ್ತಾ ಬಸ್ ಚಾಲನೆ ಮಾಡಿರುವ ಸಂಬಂಧ Using mobile Phone while driving ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ VIEW (396) ,

16.ಮಳಖೇಡದಲ್ಲಿ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿ-10 ರ ರಸ್ತೆಯ ಮಳಖೇಡ ಕಾಗೀಣ ನದಿಗೆ ಅಡ್ಡಲಾಗಿರುವ ನೂತನ ಸೇತುವೆಯನ್ನು ಉದ್ಘಾಟನೆ VIEW (332) ,

17.ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ VIEW (209) ,

18.ಕಲ್ಯಾಣವೆಂಬುದು ಇಲ್ಲಿನ ಅಭಿವೃದ್ಧಿಗೋ, ಬರೀ ಹೆಸರಿಗೋ..?! VIEW (110) ,

19.ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ - ದೇವೇಗೌಡ ,ನಿರ್ಮಲಾನಂದ ಸ್ವಾಮೀಜಿ, ದೇವನೂರು ಮಹದೇವ ಹೆಸರು ಪರಿಗಣನೆಗೆ ಒತ್ತಾಯ VIEW (47) ,

20.ಮುಂಬರುವ ನೇಮಕಾತಿಗಳ ಪರೀಕ್ಷಾ ವೇಳಾಪಟ್ಟಿ VIEW (11) ,

        

All right reserved. Copyrights 2020 by: www.UcpDevelopers.com and by www.UcpVoiceNews.com