Online
Voting
    MY NEWS Page MY SURVEY Page MY STOCK Page
TITLE : ಸಾಹಿತ್ಯಾ ರಾತ್ನ ಲೋಕ್ ಶಾಹೀರ್ ಅಣ್ಣಾ ಭಾವು ಸಾಠೇ ಅವರ ಜನ್ಮದಿನ ಆಚರಣೆ.

VISITORS : 671

Share
Published Date : 2024-08-01 19:14:27
Last Updated On :
News Category : ಕಾರ್ಯಕ್ರಮ
News Location ADDRESS : ಇಂದಿರಾನಗರ (ಭಾಲ್ಕೀ)   
CITY : ಭಾಲ್ಕೀ ,
STATE : ಕರ್ನಾಟಕಾ , 
COUNTRY : ಭಾರತ


See Below with more Details



TITLE : ಸಾಹಿತ್ಯಾ ರಾತ್ನ ಲೋಕ್ ಶಾಹೀರ್ ಅಣ್ಣಾ ಭಾವು ಸಾಠೇ ಅವರ ಜನ್ಮದಿನ ಆಚರಣೆ.

DESCRIPTION :
ಭಾಲ್ಕೀ ಇಂದಿರಾನಗರ ೧ಅ.

ಇಂದು ಭಾಲ್ಕೀ ನಗರದ ಇಂದಿರಾನಗರ ಬಡಾವಣೆಯಲ್ಲಿ ಸಾಹಿತ್ಯಾ ರತ್ನಾ ಲೋಕ್ ಶಾಹೀರ್ ಅಣ್ಣಾ ಭಾವು ಸಾಠೇ ಅವರ ಜನ್ಮದಿನದ ಅಂಗವಾಗಿ ಲಹುಜೀ ಶಕ್ತಿ ಸೇನಾ ಭಾಲ್ಕೀ ಅಧಕ್ಷರಾದ ಅಂಕುಶ ಭಾವಿಕಟ್ಟೆ ಮತ್ತು ವತೀಯಿಂದ
ಕಾರ್ಯಕ್ರಮ ಆಯೋಜಿಸಲಾಯಿತು.ಕಾರ್ಯಕ್ರಮದ ಅಧಕ್ಷತೆ ಅಶೋಕ ಗಾಯಕ್ವಾಡ್ ದಲಿತ ಮುಖಂಡರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರೂಗಳಾದ ದತ್ತಾತ್ರಿ ಜ್ಯೋತಿ ಜಿಲ್ಲಾ ಕಾರ್ಯದರ್ಶಿ ಮಾದಿಗ ದಂಡೋರ
ಹೋರಾಟ ಸಮಿತಿ, ಸಚ್ಚಿನ ಅಂಬೇಸಿಂಗೆ ಮಾದಿಗ ದಂಡೋರ ಸಮಿತಿಯ ತಾಲೂಕ ಅಧಕ್ಷರು,ಸತೀಶ ಮಾಳ್ಗೆ,ಸುಧಾಕರ ಸೂರ್ಯವಂಶಿ, ಆಕಾಶ ಶಿಂದೇ,ಕಾಶೀನಾಥ್ ಕಾಂಬ್ಳೆ,ಶೀಲು ಹೀರ್ಗೆ ಉಪಸ್ಥಿತರಿದ್ದರು.

Other Weblink :


PHOTOS





Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
bidar (4),   Bhalki (0),   AURAD (0),   KAMALNAGAR (0),   HUMNABAD (0),   bidar (0),   Bhalki (0),   AURAD (1),   KAMALNAGAR (0),   HUMNABAD (0),   bidar (4),   Bhalki (0),   AURAD (1),   KAMALNAGAR (0),   HUMNABAD (0),  
1.ಸಾಹಿತ್ಯಾ ರಾತ್ನ ಲೋಕ್ ಶಾಹೀರ್ ಅಣ್ಣಾ ಭಾವು ಸಾಠೇ ಅವರ ಜನ್ಮದಿನ ಆಚರಣೆ. VIEW ,

1.ಸಾಹಿತ್ಯಾ ರಾತ್ನ ಲೋಕ್ ಶಾಹೀರ್ ಅಣ್ಣಾ ಭಾವು ಸಾಠೇ ಅವರ ಜನ್ಮದಿನ ಆಚರಣೆ. VIEW ,

1.ಸಾಹಿತ್ಯಾ ರಾತ್ನ ಲೋಕ್ ಶಾಹೀರ್ ಅಣ್ಣಾ ಭಾವು ಸಾಠೇ ಅವರ ಜನ್ಮದಿನ ಆಚರಣೆ. VIEW (672) ,

1.ಸಾಹಿತ್ಯಾ ರಾತ್ನ ಲೋಕ್ ಶಾಹೀರ್ ಅಣ್ಣಾ ಭಾವು ಸಾಠೇ ಅವರ ಜನ್ಮದಿನ ಆಚರಣೆ. VIEW (672) ,

        

All right reserved. Copyrights 2020 by: www.UcpDevelopers.com and by www.UcpVoiceNews.com